ಪರೀಕ್ಷೆಗಾಗಿ ಉಗ್ರರು ಬಳಸುವ ಮಾತ್ರೆಯ ಮೊರೆ ಹೋದ ವಿದ್ಯಾರ್ಥಿಗಳು..

Uttar Pradesh: ಪರೀಕ್ಷೆ ಹತ್ತಿರ ಬರುತ್ತಿಂದಂತೆ, ವಿದ್ಯಾರ್ಥಿಗಳು ಓದಲು ಶುರು ಮಾಡುತ್ತಾರೆ. ಪರೀಕ್ಷೆಯಲ್ಲಿ ಓದಿದ್ದು ನೆನಪಿರಬೇಕು ಎಂದು, ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ಕೆಲವರು ನಿದ್ರೆಗೆಟ್ಟು ಓದುತ್ತಾರೆ. ಇನ್ನು ಕೆಲವರು ನಿದ್ರೆ ಬರಬಾರದೆಂದು ಟೀ, ಕಾಫಿ ಸೇವಿಸಿ, ಓದಲು ಶುರು ಮಾಡುತ್ತಾರೆ. ಆದರೆ ಇಲ್ಲೋರ್ವ ವಿದ್ಯಾರ್ಥಿನಿ, ತನಗೆ ರಾತ್ರಿ ಬೇಗ ನಿದ್ರೆ ಬರಬಾರದು. ತಾನು ನಿದ್ರೆಗೆಟ್ಟು ಓದಿ, ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ, ಪಾಸಾಗಬೇಕು ಎಂದು, ಉಗ್ರರು ಬಳಸುವ ಮಾತ್ರೆಯನ್ನು ಸೇವಿಸಿದ್ದಾಳೆ. ಈ ವಿದ್ಯಾರ್ಥಿನಿಯ ಹೆಸರು ಪ್ರಜಕ್ತಾ. ಈಕೆ … Continue reading ಪರೀಕ್ಷೆಗಾಗಿ ಉಗ್ರರು ಬಳಸುವ ಮಾತ್ರೆಯ ಮೊರೆ ಹೋದ ವಿದ್ಯಾರ್ಥಿಗಳು..