ಪಿಯುಸಿ ಪಾಸಾದವರಿಗೆ ವಿದೇಶದಲ್ಲಿ ಶಿಕ್ಷಣ + ಉದ್ಯೋಗ

ಎಷ್ಟೋ ಜನರಿಗೆ ತಮ್ಮ ಮಕ್ಕಳು ವಿದೇಶದಲ್ಲಿ ಓದಬೇಕು ಎಂಬ ಕನಸಿರುತ್ತದೆ. ಅಲ್ಲದೇ, ಕೆಲವು ಮಕ್ಕಳಿಗೂ ತಾವು ವಿದೇಶಕ್ಕೆ ಹೋಗಿ, ವಿದ್ಯಾಭ್ಯಾಸ ಮುಂದುವರಿಸಬೇಕು ಎನ್ನುವ ಮನಸ್ಸಿರುತ್ತದೆ. ಆದರೆ ಅಲ್ಲಿ ಹೋಗುವುದು ಹೇಗೆ..? ಅಲ್ಲಿನ ಸೌಲಭ್ಯ ಹೇಗಿರುತ್ತದೆ.? ಇತ್ಯಾದಿ ವಿಷಯಗಳ ಬಗ್ಗೆ ಗೊತ್ತಿರುವುದಿಲ್ಲ. ಹಾಗಾಗಿ ಶಿವಕೃಷ್ಣಾ ಎಂಬುವವರು, ಕನ್ನಡಿಗ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಿ ಹೇಗೆ ವಿದ್ಯಾಭ್ಯಾಸ ಪಡೆಯಬೇಕು ಎಂಬ ಬಗ್ಗೆ ಹೇಳಿದ್ದಾರೆ. ಕೇರಿಯರ್ ಗ್ಯಾನ್ ಪ್ರೈವೇಟ್ ಲಿಮಿಟೆಡ್ ನೇತೃತ್ವದಲ್ಲಿ, ಶಿವಕೃಷ್ಣಾ ಅವರ ಸಾರಥ್ಯದಲ್ಲಿ ನೀವು ವಿದೇಶದಲ್ಲಿ ವಿದ್ಯಾಭ್ಯಾಸ ಪಡೆಯಬಹುದು. ಅಲ್ಲದೇ, … Continue reading ಪಿಯುಸಿ ಪಾಸಾದವರಿಗೆ ವಿದೇಶದಲ್ಲಿ ಶಿಕ್ಷಣ + ಉದ್ಯೋಗ