Book My Showನಲ್ಲಿ ಟ್ರೆಂಡಿಂಗ್‌ನಲ್ಲಿರುವ HHB ಸಿನಿಮಾ: 24 ಗಂಟೆಗಳಲ್ಲಿ 50 ಸಾವಿಕ್ಕೂ ಹೆಚ್ಚು ಬುಕಿಂಗ್ಸ್‌

Movie News: ಕರಾವಳಿ ಹುಡುಗರ ನಿರ್ದೇಶನ, ನಟನೆ, ನಿರ್ಮಾಣದ ಸಿನಿಮಾದಲ್ಲಿ ಎಂಟರ್‌ಟೇನ್‌ಮೆಂಟ್ ಮತ್ತು ಉತ್ತಮ ಸಂದೇಶ ಇದ್ದೇ ಇರುತ್ತದೆ ಅನ್ನೋ ನಂಬಿಕೆ ಕನ್ನಡಿಗರಿಗೆ ಬಂದಿದೆ. ಇದಕ್ಕೆ ಕಾರಣ, ಉಳಿದವರು ಕಂಡಂತೆಯಿಂದ, ಕಾಂತಾರದವರೆಗೂ ನಟನೆ ನಿರ್ದೇಶನ, ನಿರ್ಮಾಣದಲ್ಲಿ ಸಕ್ಸಸ್‌ ಕಂಡಿರುವ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿ. ಇವರ ಜೊತೆ ಪ್ರಮೋದ್ ಶೆಟ್ಟಿ ನಟನೆ ಕೂಡ ಚೆರ್ರಿ ಆನ್ ದಿ ಕೇಕ್ ಇದ್ದಂತೆ. ಹೀಗಾಗಿ ಕರಾವಳಿ ಹುಡುಗರು ಮಾಡುವ ಸಿನಿಮಾ ಅಂದ್ರೆ ಜನ ಇಷ್ಟಪಡಲು … Continue reading Book My Showನಲ್ಲಿ ಟ್ರೆಂಡಿಂಗ್‌ನಲ್ಲಿರುವ HHB ಸಿನಿಮಾ: 24 ಗಂಟೆಗಳಲ್ಲಿ 50 ಸಾವಿಕ್ಕೂ ಹೆಚ್ಚು ಬುಕಿಂಗ್ಸ್‌