ಕೈ ನಾಯಕನ ಜೊತೆ ಕಿಚ್ಚನ ಮಾತುಕತೆ..! ರಾಜಕೀಯಕ್ಕೆ ಸುದೀಪ್ ಎಂಟ್ರಿ ಪಕ್ಕಾ ಆಯ್ತಾ..?!

Film News: ಸ್ಯಾಂಡಲ್​​ವುಡ್​ನ ಬೇಡಿಕೆಯ ನಟ ಕಿಚ್ಚ ಸುದೀಪ್ ಅವರು ಕಾಂಗ್ರೆಸ್​ಗೆ ಸೇರ್ಪಡೆ ಆಗುತ್ತಾರೆ ಎನ್ನುವ ವಿಚಾರ ಕೆಲ ದಿನಗಳಿಂದ ಚರ್ಚೆಯಲ್ಲಿದೆ. ಆದರೆ, ಈ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಈ ವಿಚಾರವಾಗಿ ಸುದೀಪ್​ಗೆ ಈ ಮೊದಲು ಪ್ರಶ್ನೆ ಮಾಡಲಾಗಿತ್ತು. ಆದರೆ, ಇದಕ್ಕೆ ಅವರು ಪ್ರತಿಕ್ರಿಯೆ ನೀಡಿಲ್ಲ. ಈ ಬೆನ್ನಲ್ಲೇ ಡಿಕೆಶಿ ಅವರನ್ನು ಭೇಟಿ ಮಾಡಿದ್ದಾರೆ. ಡಿಕೆ ಶಿವಕುಮಾರ್, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೊಹಮದ್ ನಲ್ಪಾಡ್ ಹಾಗೂ ಸುದೀಪ್ ಒಟ್ಟಿಗೆ ಇರುವ ಫೋಟೋ ವೈರಲ್ … Continue reading ಕೈ ನಾಯಕನ ಜೊತೆ ಕಿಚ್ಚನ ಮಾತುಕತೆ..! ರಾಜಕೀಯಕ್ಕೆ ಸುದೀಪ್ ಎಂಟ್ರಿ ಪಕ್ಕಾ ಆಯ್ತಾ..?!