ಸುಧಾಕರ್ ಕ್ಷೇತ್ರದಿಂದಲೇ ಜನಸ್ಪಂದನಕ್ಕೆ 50ಸಾವಿರ ಜನರು..?!

Banglore News: ಬೆಂಗಳೂರಿನಲ್ಲಿ   ಬಿಜೆಪಿಯ ಬೃಹತ್ ಸಮಾವೇಶ ಜನಸ್ಪಂದನ ಕಾರ್ಯಕ್ರಮ ನಡೆಯುತ್ತಿದೆ. ಲಕ್ಷಗಟ್ಟಲೆ ಜನರು  ಈ  ಸಮಾವೇಶಕ್ಕೆ ಬಂದು  ಸೇರುತ್ತಾರೆ.  ಡಾ.ಕೆ  ಸುಧಾಕರ್ ರವರೇ ಈ  ಕಾರ್ಯಕ್ರಮದ ಉಸ್ತುವಾರಿಯನ್ನು  ವಹಿಸಿದ್ದಾರೆ. ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ಕ್ಷೇತ್ರವೊಂದರಿಂದಲೇ 50ಸಾವಿರ ಜನರನ್ನು ಕರೆ ತರಲು ಸಿದ್ದತೆ ನಡೆಸಲಾಗಿದೆ. ಜನರನ್ನು ಕರೆತರಲು ಇದಕ್ಕಾಗಿ ರಾತ್ರಿಯೇ ಬಸ್​ಗಳನ್ನು ಕಳುಹಿಸಲಾಗಿದ್ದು, ಕೆಎಸ್​ಆರ್​ಟಿಸಿ, ಬಿಎಂಟಿಸಿ ಸೇರಿದಂತೆ ಖಾಸಗಿ ಬಸ್​ಗಳ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯೊಂದಕ್ಕೆ ಸುಮಾರು 876ಬಸ್​ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದಲ್ಲದೇ ಬೆಂಗಳೂರು ಗ್ರಾಮಾಂತರ, … Continue reading ಸುಧಾಕರ್ ಕ್ಷೇತ್ರದಿಂದಲೇ ಜನಸ್ಪಂದನಕ್ಕೆ 50ಸಾವಿರ ಜನರು..?!