ಸುಧಾಕರ್ ಶೆಟ್ಟಿ ಅರ್ಥಪೂರ್ಣ ಜನ್ಮದಿನದ ಆಚರಣೆ..!
State News: ಜೆಡಿಎಸ್‌ನ ರಾಜ್ಯ ಉಪಾಧ್ಯಕ್ಷರು ಹಾಗೂ ಜ್ಞಾನಸರೋವರ ಅಂತರಾಷ್ಟ್ರೀಯ ವಸತಿ ಶಾಲೆಯ ಸಂಸ್ಥಾಪಕರು ಆದ ಸುಧಾಕರ್ ಶೆಟ್ಟಿ ಅವರಿಗೆ 65ನೇ ಹುಟ್ಟುಹಬ್ಬದ ಸಂಭ್ರಮ. ರಾಜಕೀಯಕ್ಕೆ ಬರೋಕು ಮೊದಲಿನಿಂದಲೂ ಸಮಾಜಸೇವೆಯಲ್ಲಿ ನಿರತವಾಗಿರೋ ಸುಧಾಕರ್ ಶೆಟ್ಟರು, ಈ ಬಾರಿ ಕೂಡ ವಿಶಿಷ್ಠ ಮತ್ತು ಅರ್ಥಪೂರ್ಣವಾಗಿ ತಮ್ಮ ಜನುಮದಿನವನ್ನ ಆಚರಿಸಿಕೊಂಡಿದ್ದಾರೆ. ತಮ್ಮದೇ ಅಮ್ಮ ಫೌಂಡೇಶನ್ ಮೂಲಕ ಶೃಂಗೇರಿ ಕ್ಷೇತ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶೆಟ್ಟರು, ಪೈಪೋಟಿ ನೀಡಿ ಪರಾಜಿತರಾಗಿದ್ದರು. ಆದ್ರೆ … Continue reading ಸುಧಾಕರ್ ಶೆಟ್ಟಿ ಅರ್ಥಪೂರ್ಣ ಜನ್ಮದಿನದ ಆಚರಣೆ..!
Copy and paste this URL into your WordPress site to embed
Copy and paste this code into your site to embed