ಒಡೆದ ಪಾದಗಳಿಂದ ಬಳಲುತ್ತಿದ್ದೀರಾ..? ಆದರೆ ಈ ಮನೆಮದ್ದುಗಳು ನಿಮಗಾಗಿ..!
Cracked Heels: ಚಳಿಗಾಲದಲ್ಲಿ ಹಿಮ್ಮಡಿ ಒಡೆದಿರುವುದು, ಕೂದಲಿನ ಸಮಸ್ಯೆ, ಚರ್ಮದ ಸಮಸ್ಯೆಗಳು ಸಾಮಾನ್ಯ. ಇವುಗಳಲ್ಲಿ ಒಡೆದ ಹಿಮ್ಮಡಿಗಳು ಅತ್ಯಂತ ನೋವಿನಿಂದ ಕೂಡಿರುತ್ತದೆ. ಸರಿಯಾಗಿ ಕಾಳಜಿ ವಹಿಸದಿದ್ದರೆ, ಸಮಸ್ಯೆ ತೀವ್ರ ವಾಗುತ್ತದೆ..ಆದರೆ ಮನೆಯಲ್ಲಿಯೇ ,ಚಳಿಗಾಲದಲ್ಲಿ ನಮ್ಮನ್ನು ಕಾಡುವ ಹಿಮ್ಮಡಿ ಒಡೆದ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಒಡೆದ ಹಿಮ್ಮಡಿಗಳನ್ನು ತೊಡೆದುಹಾಕಲು ಕೆಲವು ಮನೆಮದ್ದುಗಳು ಉಪಯೋಗಿಸಬೇಕು. ಒಡೆದ ಹಿಮ್ಮಡಿಗಳನ್ನು ಯಾವುದೇ ಆರ್ಥಿಕ ಹೊರೆಯಿಲ್ಲದೆ ಸುಲಭ ರೀತಿಯಲ್ಲಿ ಗುಣಪಡಿಸಲು ಯಾವ ಮನೆಮದ್ದುಗಳು ಉಪಯುಕ್ತವಾಗಿವೆ ಎಂಬುದನ್ನು ತಿಳಿದುಕೊಳ್ಳೋಣ . ಜೇನುತುಪ್ಪ: ಒಡೆದ ಹಿಮ್ಮಡಿಗಳನ್ನು ಗುಣಪಡಿಸಲು … Continue reading ಒಡೆದ ಪಾದಗಳಿಂದ ಬಳಲುತ್ತಿದ್ದೀರಾ..? ಆದರೆ ಈ ಮನೆಮದ್ದುಗಳು ನಿಮಗಾಗಿ..!
Copy and paste this URL into your WordPress site to embed
Copy and paste this code into your site to embed