ಸುಮಲತಾ ಅಂಬರೀಷ್ ಹುಟ್ಟುಹಬ್ಬದಂದೇ ಅಭಿಷೇಕ್ ಹೊಸ ಮೂವಿ ಪೋಸ್ಟರ್ ರಿಲೀಸ್

Film  News: ಇಂದು  ಖ್ಯಾತ ನಟಿ ಹಾಗು ಮಂಡ್ಯದ ಜನಪ್ರಿಯ ಸಂಸದೆ ಶ್ರೀಮತಿ ಸುಮಲತಾ ಅಂಬರೀಶ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಸುಮಲತಾ, ಪತಿ ಅಂಬರೀಶ್ ಅವರ ಸಮಾಧಿಗೆ ಭೇಟಿ ನೀಡಿ  ಪೂಜೆ ಸಲ್ಲಿಸಿದರು .ಜೊತೆಗೆ ಅಭಿಷೇಕ್  ಅಂಬರೀಶ್ ಅವರ ಹೊಸ  ಸಿನಿಮಾ ಎಎ04 ನ ಪೋಸ್ಟರ್ ಲಾಂಚ್ ಮಾಡಿ ಶುಭ ಹಾರೈಸಿದ್ರು. ಈ ಸಂದರ್ಭ ಅನೇಕ ಅಭಿಮಾನಿಗಳು ನೆರೆದಿದ್ದರು. ಫಿಲ್ಮ್ 100 ಡೇಸ್ ಪಕ್ಕಾ ಹ್ಯಾಪಿ  ಬರ್ತ್ ಡೇ ಸುಮಕ್ಕಾ ಎಂದು ಅಭಿಮಾನದ ಕೂಗು  ಕೇಳಿ … Continue reading ಸುಮಲತಾ ಅಂಬರೀಷ್ ಹುಟ್ಟುಹಬ್ಬದಂದೇ ಅಭಿಷೇಕ್ ಹೊಸ ಮೂವಿ ಪೋಸ್ಟರ್ ರಿಲೀಸ್