Summer Special: ಹವ್ಯಕ ಶೈಲಿ ತಂಬುಳಿ ರೆಸಿಪಿ: Part 1

ಬೇಸಿಗೆಯಲ್ಲಿ ಆದಷ್ಟು ನಾವು ದೇಹಕ್ಕೆ ತಂಪು ನೀಡುವ ಆಹಾರವನ್ನೇ ಸೇವಿಸಬೇಕು. ಹಾಗಾಗಿ ನಾವಿಂದು ಹವ್ಯಕ ಶೈಲಿಯ ತಂಬುಳಿ ರೆಸಿಪಿ ಹೇಳಲಿದ್ದೇವೆ. ಶುಂಠಿ ತಂಬುಳಿ: ಒಂದು ಕಪ್ ತೆಂಗಿನತುರಿ, ಚಿಕ್ಕ ತುಂಡು ಶುಂಠಿ, ಉಪ್ಪು, 1 ಹಸಿಮೆಣಸಿನಕಾಯಿ, ಅರ್ಧ ಕಪ್ ಮೊಸರು. ಇವಿಷ್ಟು ಶುಂಠಿ ತಂಬುಳಿ ಮಾಡಲು ಬೇಕಾಗುವ ಸಾಮಗ್ರಿ. ಮೊದಲು ತೆಂಗಿನ ತುರಿ, ಶುಂಠಿ, ಹಸಿಮೆಣಸು, ಉಪ್ಪು, ಕೊಂಚ ಮೊಸರು ಸೇರಿಸಿ, ಮಿಕ್ಸಿ ಜಾರ್‌ಗೆ ಹಾಕಿ, ರುಬ್ಬಿಕೊಳ್ಳಿ. ಬಳಿಕ ಇದನ್ನು ಪಾತ್ರೆಗೆ ಹಾಕಿ, ಮತ್ತಷ್ಟು ಮೊಸರು, ನೀರು … Continue reading Summer Special: ಹವ್ಯಕ ಶೈಲಿ ತಂಬುಳಿ ರೆಸಿಪಿ: Part 1