Summer Special: ಮ್ಯಾಂಗೋ ಕುಲ್ಫಿ ರೆಸಿಪಿ

Recipe: ಮೊದಲೆಲ್ಲ ಐಸ್‌ಕ್ರೀಮ್, ಐಸ್‌ಕ್ಯಾಂಡಿ, ಕುಲ್ಫಿ ತಿನ್ನಬೇಕು ಅನ್ನಿಸಿದ್ರೆ, ಅಂಗಡಿಯಿಂದ ತಂದು ತಿನ್ನುತ್ತಿದ್ದೆವು. ಆದರೆ ಈಗ ಮಾರುಕಟ್ಟೆಯಲ್ಲಿ, ಮನೆಯಲ್ಲಿ ಸಿಗುವ ಕೆಲ ವಸ್ತುಗಳನ್ನು ಖರೀದಿಸಿ, ಮನೆಯಲ್ಲೇ ನಾವು ಐಸ್‌ಕ್ರೀಮ್, ಕುಲ್ಫಿ ತಯಾರಿಸಬಹುದು. ಇಂದು ನಾವು ಮನೆಯಲ್ಲೇ ಮ್ಯಾಂಗೋ ಕುಲ್ಫಿ ತಯಾರಿಸುವುದು ಹೇಗೆ ಅಂತಾ ತಿಳಿಯೋಣ ಬನ್ನಿ.. 3 ಕಪ್ ಗಟ್ಟಿ ಹಾಲನ್ನು ಪಾತ್ರೆಗೆ ಹಾಕಿ, ಕಾಯಿಸಲು ಇಡಿ. ಹಾಲು ಚೆನ್ನಾಗಿ ಕಾದ ಬಳಿಕ, ಮಂದ ಉರಿಯಲ್ಲಿ ಇಟ್ಟು, ಅದಕ್ಕೆ ಎರಡು ಟೇಬಲ್ ಸ್ಪೂನ್ ಸಕ್ಕರೆ ಹಾಕಿ, ಚೆನ್ನಾಗಿ … Continue reading Summer Special: ಮ್ಯಾಂಗೋ ಕುಲ್ಫಿ ರೆಸಿಪಿ