Summer Special: ಪುದೀನಾ ಸೋಡಾ ಶರ್ಬತ್‌ ರೆಸಿಪಿ

Recipe: ನಾವು ಸಾಮಾನ್ಯವಾಗಿ ನಿಂಬೆಹಣ್ಣಿನ ಶರ್ಬತ್‌ನ್ನು ಮನೆಯಲ್ಲಿ ಮಾಡಿ ಕುಡೀತಿವಿ. ಅಥವಾ ಹೊರಗಡೆಯಿಂದ ಸೋಡಾ, ಸ್ಪ್ರೈಟ್ ತಂದು ಕುಡಿತಿವಿ. ಆದರೆ ಇಂದು ನಾವು ಸೋಡಾ, ನಿಂಬೆಹಣ್ಣು ಮತ್ತು ಪುದೀನಾ ಬಳಸಿ ಮಾಡಬಹುದಾದ, ಟೇಸ್ಚಿ ಜ್ಯೂಸ್, ಪುದೀನಾ ಸೋಡಾ ಶರ್ಬತ್ ರೆಸಿಪಿ ಹೇಳಲಿದ್ದೇವೆ. ಒಂದು ಕಪ್ ಪುದೀನಾ ಎಲೆಯನ್ನು ಜ್ಯೂಸರ್ ಜಾರ್‌ಗೆ ಹಾಕಿ, ಜೊತೆಗೆ ಕೊಂಚ ಕಪ್ಪುಪ್ಪು, ಸಕ್ಕರೆ, ಚಾಟ್ ಮಸಾಲೆ, 1 ನಿಂಬೆರಸ, ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ. ಈಗ ಗ್ಲಾಸ್‌ಗೆ ಐಸ್‌ಕ್ಯೂಬ್, ಪುದೀನಾ ಪೇಸ್ಟ್, ಸೋಡಾ ಹಾಕಿ … Continue reading Summer Special: ಪುದೀನಾ ಸೋಡಾ ಶರ್ಬತ್‌ ರೆಸಿಪಿ