Summer Special: ಪುದೀನಾ ಮಸಾಲೆ ಮಜ್ಜಿಗೆ ರೆಸಿಪಿ

Recipe: ಪುದೀನಾ ಮಸಾಲೆ ಮಜ್ಜಿಗೆ ರೆಸಿಪಿ ಪುದೀನಾ ಮಸಾಲೆ ಮಜ್ಜಿಗೆ ಮಾಡಲು ಒಂದು ಕಪ್ ಮೊಸರು ಅಥವಾ ಒಂದು ಗ್ಲಾಸ್ ಮಜ್ಜಿಗೆ, ಕೊಂಚ ಪುದೀನಾ, ಕೊಂಚ ಕೊತ್ತೊಂಬರಿ ಸೊಪ್ಪು, 1 ಸ್ಪೂನ್ ಜೀರಿಗೆ, ಕೊಂಚ ಸೈಂಧವ ಲವಣ, ಕೊಂಚ ಚಾಟ್ ಮಸಾಲೆ ಬೇಕು. ಮೊದಲು ಮಿಕ್ಸಿ ಜಾರ್‌ಗೆ ಪುದೀನಾ, ಕೊತ್ತೊಂಬರಿ ಸೊಪ್ಪು, ಜೀರಿಗೆ ಉಪ್ಪು ಕೊಂಚ ಮೊಸರು ಹಾಕಿ, ರುಬ್ಬಿಕೊಳ್ಳಿ. ಬಳಿಕ ಇದಕ್ಕೆ ನೀರು ಮತ್ತು ಮೊಸರು ಅಥವಾ ಮಜ್ಜಿಗೆ ಸೇರಿಸಿದರೆ, ಮಸಾಲ ಮಜ್ಜಿಗೆ ರೆಡಿ.. Summer … Continue reading Summer Special: ಪುದೀನಾ ಮಸಾಲೆ ಮಜ್ಜಿಗೆ ರೆಸಿಪಿ