ಜ್ಯೋತಿಷ್ಯದ ಪ್ರಕಾರ ಭಾನುವಾರ ಜನಿಸಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಗೊತ್ತಾ…?

Astrology: ಭಾನುವಾರ ರಜಾ ದಿನವಾಗಿರುವುದರಿಂದ ಎಲ್ಲರಿಗು ಆ ದಿನ ಜಾಲಿ ಡೇ, ಎಲ್ಲರೂ ರಿಲ್ಯಾಕ್ಸ್ ಮೂಡ್ ನಲ್ಲಿ ಇರುತ್ತಾರೆ.ಈ ವಾರಕ್ಕೆ ಅದರದ್ದೇ ಆದ ಮಹತ್ವವಿದೆ ಈ ದಿನದ ಅಧಿಪತಿ ಗ್ರಹ ಸೂರ್ಯ. ಭಾನುವಾರ ಜನಿಸಿದವರು ಸೂರ್ಯನಂತೆ ಪ್ರಕಾಶ ಮಾನವನ್ನೂ ಹೊಂದಿರುವವರು. ಇವರು ಮಹತ್ವಾಕಾಂಕ್ಷಿಗಳಾಗಿದ್ದು ಸಾವಿರ ಜನರಿದ್ದರೂ ಅವರೊಂದಿಗೆ ತಾವು ವಿಭಿನ್ನವಾಗಿ ಇರಬೇಕು ಎಂದು ಕನಸು ಕಟ್ಟಿಕೊಂಡಿರುತ್ತಾರೆ. ಅಲ್ಲದೆ ಇವರು ಕ್ರಿಯೇಟಿವ್ ಆಗಿದ್ದು, ತುಂಬಾ ಕಾನ್ಫಿಡೆನ್ಸ್‌ನಲ್ಲಿ ಇರುತ್ತಾರೆ. ಜ್ಯೋತಿಷ್ಯದ ಪ್ರಕಾರ ಭಾನುವಾರವನ್ನು ಸೂರ್ಯನ ವಾರವೆಂದು ಪರಿಗಣಿಸುತ್ತಾರೆ. ಭಾನುವಾರ ಜನಿಸಿದವರು … Continue reading ಜ್ಯೋತಿಷ್ಯದ ಪ್ರಕಾರ ಭಾನುವಾರ ಜನಿಸಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಗೊತ್ತಾ…?