Sunil kumar : ಮರಗಳನ್ನು ಮತ್ತೆ ಬೆಳೆಸಿ ಪೋಷಿಸುವ ಜವಬ್ದಾರಿ ನಮ್ಮಲಿರಬೇಕು : ಸುನೀಲ್ ಕುಮಾರ್

Karkala News: ಕಾರ್ಕಳ : ಧಾರ್ಮಿಕ ವಿಚಾರವಾಗಿ ದೈವಸ್ಥಾನ, ದೇವಸ್ಥಾನಗಳ ಅಭಿವೃದ್ದಿಯ ಸಂದರ್ಭ ನಾವು ಮರಗಳನ್ನು ಕಡಿಯುತ್ತೇವೆ ಅದರ ಬದಲಿಗೆ ಅಷ್ಟೇ ಪ್ರಮಾಣದಲ್ಲಿ ಮರಗಳನ್ನು ಮತ್ತೆ ಬೆಳೆಸಿ ಪೋಷಿಸುವ ಜವಬ್ದಾರಿ ನಮ್ಮಲ್ಲಿರಬೇಕು. ಎಷ್ಟು ಮರಗಳ ಕಡಿಯುತ್ತೇವೆಯೋ ಬದಲಿಗೆ ಅಷ್ಟೇ ಪ್ರಮಾಣದಲ್ಲಿ ಮರಗಿಡ ಬೆಳೆಸುವ ಸಂಕಲ್ಪವನ್ನು ರೂಡಿಸಿಕೊಳ್ಳಬೇಕು ಎಂದು ಎಂದು ಮಾಜಿ ಸಚಿವ, ಶಾಸಕ ವಿ.ಸುನಿಲ್ ಕುಮಾರ್ ಹೇಳಿದರು. ಅವರು ಅರಣ್ಯ ಇಲಾಖೆ ಮಂಗಳೂರು ವೃತ್ತ, ಕಾರ್ಕಳ ಪ್ರಾದೇಶಿಕ ವಲಯ, ಕಾರ್ಕಳ ಪುರಸಭೆ ಹಾಗೂ ಶ್ರೀ ಮಾರಿಯಮ್ಮ ದೇವಸ್ಥಾನ … Continue reading Sunil kumar : ಮರಗಳನ್ನು ಮತ್ತೆ ಬೆಳೆಸಿ ಪೋಷಿಸುವ ಜವಬ್ದಾರಿ ನಮ್ಮಲಿರಬೇಕು : ಸುನೀಲ್ ಕುಮಾರ್