ಬಾಹ್ಯಾಕಾಶದಲ್ಲಿ ಸಿಲುಕಿದ ಸುನೀತಾ ವಿಲಿಯನ್ಸ್; ಬಾಹ್ಯಾಕಾಶದಲ್ಲಿ ಏನಾಗ್ತಿದೆ ಗೊತ್ತಾ?

ಇಡೀ ವಿಶ್ವದಲ್ಲಿಗ ಚರ್ಚೆಯಾಗ್ತಿರೋ ಸುದ್ದಿ ಅಂದ್ರೆ ಗಗನಯಾತ್ರಿಗಳದ್ದು.. ಅದ್ರಲ್ಲೂ ಸುನೀತಾ ವಿಲಿಯನ್ಸ್ ಅವರು ಹೆಚ್ಚು ಸದ್ದು ಮಾಡ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುನೀತಾ ಅವರನ್ನ ಕೋಟ್ಯಂತರ ಜನ ಹುಡುಕುತ್ತಿದ್ದಾರೆ. ಬಾಹ್ಯಾಕಾಶಕ್ಕೆ ಹೊದಂತಾ ಸುನೀತಾ ಇನ್ನೂ ವಾಪಾಸ್ ಬಂದಿಲ್ಲ. ಅವರ ವಾಪಾಸಾತಿಯನ್ನು ಜೂನ್ 26ಕ್ಕೆ ಮುಂದೂಡಲಾಗಿತ್ತು. ಇಲ್ಲಿಯವರೆಗೆ ತಾಂತ್ರಿಕ ತೊಂದರೆಗಳನ್ನು ಸರಿಮಾಡೋದಕ್ಕೆ ಆಗೇ ಇಲ್ವಾ? ಹಾಗಾದರೆ ಬಾಹ್ಯಾಕಾಶ ನಿಲ್ದಾಣದಲ್ಲಿ ಸುನೀತಾ ಅವರು ಸಿಕ್ಕಿಹಾಕಿಕೊಂಡ್ರಾ? ಕಲ್ಪನಾ ಚಾವ್ಲಾ ವಿಚಾರದಲ್ಲಿ ಆದಂತಾ ದುರ್ಘಟನೆ ಮತ್ತೆ ಮರುಕಳಿಸುತ್ತಾ? ಸುನೀತಾ ಮತ್ತು ಅವರ ತಂಡ ಅಲ್ಲಿ … Continue reading ಬಾಹ್ಯಾಕಾಶದಲ್ಲಿ ಸಿಲುಕಿದ ಸುನೀತಾ ವಿಲಿಯನ್ಸ್; ಬಾಹ್ಯಾಕಾಶದಲ್ಲಿ ಏನಾಗ್ತಿದೆ ಗೊತ್ತಾ?