Sunny Leone : ಭಾರತದಲ್ಲಿ ಕಳೆದು ಕೊಂಡರಂತೆ ಸನ್ನಿಲಿಯೋನ್ ಮೂರು ಕಾರು..?!

Film News : ಖ್ಯಾತ ನಟಿ ಸನ್ನಿಲಿಯೋನ್ ತನ್ನ ಮೂರು ಕಾರುಗಳ ಬಗ್ಗೆ ಸಂದರ್ಶನವೊಂದರಲ್ಲಿ ಅಗಾಧವಾಗಿ ಹೇಳಿಕೊಂಡಿದ್ದಾರೆ. ಮೊದಲ ಬಾರಿಗೆ ಸನ್ನಿ ಭಾರತಕ್ಕೆ ಬಂದಾಗ ಇಲ್ಲಿನ ಮಳೆಗಾಲದಿಂದ ಅನುಭವಿಸಿದ ಅನುಭವವನ್ನು ಸಂದರ್ಶನವೊಂದರಲ್ಲಿ ಶೇರ್ ಮಾಡಿಕೊಂಡಿರುವ ಅವರು, ನನ್ನ ಮೂರು ಕಾರುಗಳು ನಾಶ ಆಗುವಷ್ಟು ಮಳೆ ಬರುತ್ತೆ ಎನ್ನುವ ಅಂದಾಜು ಕೂಡ ನನಗಿರಲಿಲ್ಲ ಎಂದಿದ್ದಾರೆ. ಇನ್ನು ನಾನು ಮೊದಲು ಕೆಲಸಕ್ಕಾಗಿ ಭಾರತಕ್ಕೆ ಬಂದಾಗ ನಾನು ಮುಂಬೈನಲ್ಲಿರುತ್ತಿದ್ದೆ, ಸಮುದ್ರದ ಸಮೀಪದಲ್ಲಿ ಮನೆ ಮಾಡಿದ್ದೆ. ಆಗ ಮಳೆಯಿಂದ ಮೂರು ಕಾರುಗಳು ಕೆಟ್ಟು … Continue reading Sunny Leone : ಭಾರತದಲ್ಲಿ ಕಳೆದು ಕೊಂಡರಂತೆ ಸನ್ನಿಲಿಯೋನ್ ಮೂರು ಕಾರು..?!