ಥೈರಾಯ್ಡ್ ಸಮಸ್ಯೆಗೆ ಸೂಪರ್ ಫುಡ್ …!
Health tips: ಥೈರಾಯ್ಡ್ ಸಮಸ್ಯೆ ಇಂದ ಬರುವ ಸಮಸ್ಯೆಗಳು ಒಂದೆರಡಲ್ಲ ಆಹಾರ ಸೇವನೆಯಲ್ಲಂತೂ ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು ಅನ್ನುವ ಬಗ್ಗೆ ಬಹಳಷ್ಟು ಗೊಂದಲಗಳು ಕಾಡುತ್ತಿರುತ್ತದೆ .ಈಗಿನ ಪರಿಸ್ಥಿತಿಯಲ್ಲಿ ಅನೇಕ ಪುರುಷರು ,ಮಹಿಳೆಯರು, ಮಕ್ಕಳು ಥೈರಾಯ್ಡ್ ಸಮಸ್ಯೆಇಂದ ಬಳಲುತ್ತಿದ್ದಾರೆ. ಮುಖ್ಯವಾಗಿ ಒತ್ತಡದ ಜೀವನಶೈಲಿ ಆಹಾರದಲ್ಲಿ ಪೋಷಕಾಂಶಗಳ ಕೊರತೆ ಇದಕ್ಕೆ ಕಾರಣವಾಗುತ್ತದೆ. ಥೈರಾಯ್ಡ್ ಗ್ರಂಥಿಯು ಕುತ್ತಿಗೆ ಭಾಗದಲ್ಲಿ ಚಿಟ್ಟೆಯ ಆಕಾರದಲ್ಲಿರುತ್ತದೆ ಇದು ನಮ್ಮ ದೇಹದ ಚಯಾಪಚಯ ಕ್ರಿಯೆಗಳಿಗೆ ಪ್ರಮುಖವಾದ ಪಾತ್ರ ವಹಿಸುತ್ತದೆ, ಉಸಿರಾಟ, ಹೃದಯಬಡಿತ, ಜೀರ್ಣಕ್ರಿಯೆ ಮೊದಲಾದ ಚಟುವಟಿಕೆಗಳು … Continue reading ಥೈರಾಯ್ಡ್ ಸಮಸ್ಯೆಗೆ ಸೂಪರ್ ಫುಡ್ …!
Copy and paste this URL into your WordPress site to embed
Copy and paste this code into your site to embed