ರಾಹುಲ್ ಗಾಂಧಿ ಜಾಮೀನು ವಿಸ್ತರಿಸಿದ ಸೂರತ್ ಸೆಷನ್ ಕೋರ್ಟ್..

ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ, ಜಾಮೀನು ವಿಸ್ತರಣೆಗಾಗಿ ರಾಹುಲ್ ಸಲ್ಲಿಸಿದ್ದ ಅರ್ಜಿಯ ತೀರ್ಪು ಬಂದಿದೆ. ಸೂರತ್ ಸೆಷನ್ ಕೋರ್ಟ್, ಏಪ್ರಿಲ್ 13ರವರೆಗೆ ರಾಹುಲ್ ಗಾಂಧಿಗೆ ಜಾಮೀನು ವಿಸ್ತರಣೆ ಮಾಡಿದೆ. 2019ರಲ್ಲಿ ಚುನಾವಣಾ ಭಾಷಣದ ವೇಳೆ ರಾಹುಲ್ ಗಾಂಧಿ ಎಲ್ಲ ಕಳ್ಳರ ಉಪನಾಮ ಮೋದಿ ಅಂತಾ ಹೇಗೆ ಇದೆ ಎಂದು ಕೇಳಿದ್ದರು. ಈ ಹೇಳಿಕೆಯನ್ನ ವಿರೋಧಿಸಿ, ಗುಜರಾತ್ ಬಿಜೆಪಿ ಎಂಎಲ್‌ಎ ಪೂರ್ಣೇಶ್ ಮೋದಿ, ರಾಹುಲ್ ಗಾಂಧಿ ವಿರುದ್ಧ ಕೇಸ್ ಹಾಕಿದ್ದರು. ಕೆಲ ದಿನಗಳ ಹಿಂದೆ ಈ ತೀರ್ಪು ಬಂದಿದ್ದು, ರಾಹುಲ್ … Continue reading ರಾಹುಲ್ ಗಾಂಧಿ ಜಾಮೀನು ವಿಸ್ತರಿಸಿದ ಸೂರತ್ ಸೆಷನ್ ಕೋರ್ಟ್..