‘ಮಹಾರಾಜ ಪಾರ್ಕಿನಲ್ಲಿ ಕಾಂಕ್ರೀಟ್ ಕರಣ ಮಾಡದೇ ಹಿಂದಿನ ರೀತಿ ಉಳಿಯಲಿ’

ಹಾಸನ: ಅನೇಕರಿಂದ ವಿರೋಧಗಳು ಬಂದರೂ ಕೂಡ ವಿರುದ್ಧವಾಗಿ ಮಹಾರಾಜ ಪಾರ್ಕಿನಲ್ಲಿ ಕಾಂಕ್ರೀಟ್ ಕರಣ ಮಾಡಲಾಗಿದ್ದು, ಎಲ್ಲಾರ ಅಭಿಪ್ರಾಯಪಡೆದು ಹಿಂದೆ ಇದ್ದ ರೀತಿಯಲ್ಲೆ ಉದ್ಯಾನವನ ಉಳಿಸಲಾಗುವುದು. ಜನರ ಸೇವೆ ಎಂದರೇ ಜನಾರ್ಧನ ಸೇವೆ ಎಂದುಕೊಂಡು ನಮ್ಮ ತಂದೆಯಂತೆ ಅಭಿವೃದ್ಧಿ ಕೆಲಸ ಮಾಡಲಾಗುವುದು ಎಂದು ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ತಿಳಿಸಿದರು. ನಗರದ ಮಹಾರಾಜ ಪಾರ್ಕ್ ಹಿತಾರಕ್ಷಣಾ ವೇದಿಕೆ, ಜಿಲ್ಲಾ ಅಮೆಚುರ್ ಬಾಡಿ ಬಿಲ್ಢರ್ ಸಂಸ್ಥೆ, ಜಿಲ್ಲಾ ಕ್ರೀಡಾ ಪರಿಷತ್, ಜಿಲ್ಲಾ ಪವರ್ ಲಿಪ್ಟಿಂಗ್ ಸಂಸ್ಥೆ, ಜಿಲ್ಲಾ ಯೋಗಸಂಸ್ಥೆ, ಜಿಲ್ಲಾ … Continue reading ‘ಮಹಾರಾಜ ಪಾರ್ಕಿನಲ್ಲಿ ಕಾಂಕ್ರೀಟ್ ಕರಣ ಮಾಡದೇ ಹಿಂದಿನ ರೀತಿ ಉಳಿಯಲಿ’