ಸಿಹಿ ಪೊಂಗಲ್ ರೆಸಿಪಿ..

ಪೊಂಗಲ್ ಅಂದ್ರೆ ಹಲವರಿಗೆ ಇಷ್ಟದ ರೆಸಿಪಿ. ಆದ್ರೆ ಅದನ್ನ ಸಂಕ್ರಾಂತಿ ಸಮಯದಲ್ಲಷ್ಟೇ ಮಾಡ್ತಾರೆ. ಆದ್‌ರೆ ನಾವಿಂದು ಸಿಹಿ ಪೊಂಗಲ್ ಮಾಡೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಹಾಗಾಗಿ ನಿಮಗೆ ಸ್ವೀಟ್ ಪೊಂಗಲ್ ತಿನ್ನೋಕ್ಕೆ ಮನಸ್ಸಾದಾಗ, ನೀವು ಇದನ್ನ ಮನೆಯಲ್ಲೇ ಮಾಡಿ ತಿನ್ನಬಹುದು. ಹಾಗಾದ್ರೆ ಇದನ್ನ ಮಾಡೋದು ಹೇಗೆ..? ಇದನ್ನ ಮಾಡೋಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ : ಒಂದು ಕಪ್ ಅಕ್ಕಿ, ಅರ್ಧ ಕಪ್ ಹೆಸರು ಬೇಳೆ, ಅರ್ಧ ಕಪ್ ತುಪ್ಪ, … Continue reading ಸಿಹಿ ಪೊಂಗಲ್ ರೆಸಿಪಿ..