Byrathi Suresh: ರಾಜ್ಯದಲ್ಲಿ ಇನ್ನೊಬ್ಬ ಸಿದ್ದರಾಮಯ್ಯ ಹುಟ್ಟಲು ಸಾಧ್ಯವಿಲ್ಲ;

ಹಾಸನ: ಹಾಸನಕ್ಕೆ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಮಾಡಲು ಆಗಮಿಸಿದ್ದ ಸಚಿವ ಬೈರತಿ ಸುರೇಶ್ ಅವರು ವೇದಿಕೆಯ ಮೇಲೆ ಜನರನ್ನುದ್ದೇಶಿಸಿ ಮಾತನಾಡಿದರು. ಸಿದ್ದರಾಮಯ್ಯ ಒಂದು ಜಾತಿಯ ನಾಯಕರಲ್ಲ ಎಲ್ಲಾ ವರ್ಗಕ್ಕೆ ಸೇರಿದವರು. ಹಾಗೂ ಡಾ ಬಿ ಆರ್ ಅಂಬೇಡ್ಕರ್ ಅವರ ಸಿದ್ದಾಂತಗಳನ್ನು ಅಳವಡಿಸಿಕೊಂಡು ಜೀವನ ಮಾಡುತ್ತಿದ್ದಾರೆ. ಪ್ರಜಾಸತಾತ್ಮಕ , ಜನರು, ಶಾಸಕರು ಹಾಗೂ ಎಐಸಿಸಿ ಬೆಂಬಲದಿಂದ ಮುಖ್ಯಮಂತ್ರಿ ಆದವರು ಎಂದು ಸಚಿವ ಬೈರತಿ ಸುರೇಶ್ ಗುಣಗಾನ ಮಾಡಿದರು. ಮೊದಲೆಲ್ಲ ಮುಂದಿನ ಮುಖ್ಯಮಂತ್ರಿ ಬೈರತಿ ಸುರೇಶ್ ಎಂದು ಹೇಳ್ತಾಯಿದ್ದರು. … Continue reading Byrathi Suresh: ರಾಜ್ಯದಲ್ಲಿ ಇನ್ನೊಬ್ಬ ಸಿದ್ದರಾಮಯ್ಯ ಹುಟ್ಟಲು ಸಾಧ್ಯವಿಲ್ಲ;