T Raja Singh : ಬಿಜೆಪಿ ಶಾಸಕನಿಗೆ ಡಬಲ್ ಖುಷಿ..! ಅಮಾನತು ಹಿಂಪಡೆದ ಹೈಕಮಾಂಡ್
National News : ಹಲವ ವರ್ಷಗಳಿಂದ ಹೈಕಮಾಂಡ್ ನಿರ್ಧಾರಕ್ಕಾಗಿ ಕಾದು ಕುಳಿತಿದ್ದ ಶಾಸಕನಿಗೆ ಇದೀಗ ಡಬಲ್ ಡಬಲ್ ಖುಷಿ ಸಿಕ್ಕಿದೆ. ವಿವಾದಾತ್ಮಕ ಹೇಳಿಕೇಯಿಂದಲೇ ಸದ್ದು ಮಾಡುತ್ತಿದ್ದ ಶಾಸಕನಿಗೆ ನೀಡಿದ್ದ ಅಮಾನತು ಹಿಂಪಡೆಯಲಾಗಿದೆ. ಹಲವು ವರ್ಷಗಳಿಂದ ಹೈಕಮಾಂಡ್ ನಿರ್ಧಾರಕ್ಕಾಗಿ ಕಾದು ಕುಳಿತಿದ್ದ ಗೋಶಾಮಹಲ್ ಶಾಸಕ ರಾಜಾಸಿಂಗ್ ಗೆ ಸಂತಸದ ಸುದ್ದಿ ಸಿಕ್ಕಿದೆ. ವಿವಾದಾತ್ಮಕ ಹೇಳಿಕೆಗಳಿಗಾಗಿ ಈ ಹಿಂದೆ ವಿಧಿಸಲಾಗಿದ್ದ ಅಮಾನತು ರದ್ದುಗೊಳಿಸಲಾಗಿದ್ದು, ಬಿಜೆಪಿ ಹೈಕಮಾಂಡ್ ಮಹತ್ವದ ನಿರ್ಧಾರ ಕೈಗೊಂಡಿದೆ. ವಿವಾದಾತ್ಮಕ ಹೇಳಿಕೆಗಳ ಸಂಬಂಧ ಬಿಜೆಪಿ ಹೈಕಮಾಂಡ್ ರಾಜಾ ಸಿಂಗ್ಗೆ … Continue reading T Raja Singh : ಬಿಜೆಪಿ ಶಾಸಕನಿಗೆ ಡಬಲ್ ಖುಷಿ..! ಅಮಾನತು ಹಿಂಪಡೆದ ಹೈಕಮಾಂಡ್
Copy and paste this URL into your WordPress site to embed
Copy and paste this code into your site to embed