ಟಿ.ವಿ ಮಾಧ್ಯಮದಲ್ಲಿ ಕೆಲಸ ಮಾಡಲು ಸುವರ್ಣವಕಾಶ…!
Job News: ನೀವೇನಾದ್ರು ಉದ್ಯೋಗಕ್ಕಾಗಿ ಅಲೆಯುತ್ತಿದ್ದೀರಾ,ಇಲ್ಲವೇ ನಿಮ್ಮ ಟ್ಯಾಲೆಂಟ್ ಗೆ ಎಲ್ಲೂ ಅವಕಾಶ ದೊರೆಯುತ್ತಿಲ್ಲವಾ ಹಾಗಿದ್ರೆ ಇಲ್ಲಿದೆ ನಿಮಗೆ ಸುವರ್ಣವಕಾಶ. ನಿಮ್ಮ ಟಾಲೆಂಟ್ ಗೆ ಇಲ್ಲಿ ನಾವು ನೀಡ್ತೀವಿ ಸೂಪರ್ ಫ್ಲಾಟ್ ಫಾರಂ .ಕರ್ನಾಟಕ ಟಿ.ವಿ ಈಗಾಗಲೇ ಕರುನಾಡ ಮನೆ ಮನ ಗೆದ್ದ ಚಾನೆಲ್ ಗಳು ಇದೀಗ ಟ್ಯಾಲೆಂಟ್ ಗಳನ್ನು ಹುಡುಕುತ್ತಿದೆ. ನಿಮಗೇನಾದ್ರು ಜರ್ನಲಿಸಂ ಫೀಲ್ಡ್ ನಲ್ಲಿ ಏನಾದರು ಸಾಧಿಸಬೇಕು ಎಂಬ ಅಭಿಲಾಷೆ ಇದ್ದರೆ ಖಂಡಿತವಾಗಿಯೂ ನಿಮಗಿದು ಅದ್ಭುತ ವೇದಿಕೆಯಾಗಿದೆ. ಕರ್ನಾಟಕ ಟಿ.ವಿ ಉತ್ತಮ ಕ್ಯಾಮರಾಮ್ಯಾನ್, ಕಂಟೆಂಟ್ … Continue reading ಟಿ.ವಿ ಮಾಧ್ಯಮದಲ್ಲಿ ಕೆಲಸ ಮಾಡಲು ಸುವರ್ಣವಕಾಶ…!
Copy and paste this URL into your WordPress site to embed
Copy and paste this code into your site to embed