tabala naani: ‘ನನಗೂ ಹೆಂಡ್ತಿ ಬೇಕು’

ಸಿನಿಮಾಸುದ್ದಿ: ಕನ್ನಡದ ಹಾಸ್ಯ ನಟರಲ್ಲಿ ಒಬ್ಬರಾದ ತಬಲನಾಣಿಯವರು ಈ ವಯಸ್ಸಲ್ಲಿ ಮದುವೆಯಾಗಲು ರೆಡಿಯಾಗಿದ್ದಾರೆ ಕೈಯಲ್ಲಿ ಕೋಲು ಕಣ್ಣಿಗೆ ಕಪ್ಪು ಕನ್ನಡಕ ಹಾಕಿಕೊಂಡು ಕುರುಡನಾಗಿರುವ ನಾಣಿಗೆ ಮದುವೆ ಬೇಕಂತೆ ಅದಕ್ಕಾಗಿ ನನಗೂ ಹೆಂಡ್ತಿ ಬೇಕು ಎಂದು ಕೇಳುತ್ತಿದ್ದಾರೆ. ಅದು ಯಾರನ್ನ ಗೊತ್ತಾ ಚೈತ್ರಾ ಕೊಟೂರು ಅವರನ್ನ. ಹೌದು ಸ್ನೇಹಿತರೆ ನಾನು ಹೇಳುತ್ತಿರುವುದು ನಿಜ ಈ ತಬಲ ನಾಣಿ ಎದ್ದೇಳು ಮಂಜುನಾಥ ಸಿನಿಮಾದಲ್ಲಿ  ಕುರುಡನ ಪಾತ್ರ ಮಾಡಿದ್ದರು ಅಲ್ಲಿಯೂ ಅದೇ ಪಾತ್ರವೆ ಆದರೆ ಇಲ್ಲಿ ಮದುವೆ ಹೆಣ್ಣನ್ನು ಹುಡುಕುವ ಮದುಮಗನಾಗಿ. … Continue reading tabala naani: ‘ನನಗೂ ಹೆಂಡ್ತಿ ಬೇಕು’