https://youtu.be/-rhatjmXY1c
ಪುಟ್ಟ ಪುಟ್ಟದಾದ, ಕ್ಯೂಟ್ ಕ್ಯೂಟ್ ಆಗಿರುವ ನಾಯಿ ಮರಿಗಳೆಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ. ಅವುಗಳು ನಮ್ಮೊಂದಿಗೆ ಆಟವಾಡುವ ರೀತಿ, ಅವುಗಳ ಮುಗ್ಧತೆ ಇದೆಲ್ಲ ಪಟ್ ಅಂತ ಇಷ್ಟವಾಗಿಬಿಡತ್ತೆ. ಇಂಥ ಕ್ಯೂಟ್ ಕ್ಯೂಟ್ ನಾಯಿ ಮರಿಗಳ ಬಗ್ಗೆ ನಾವಿವತ್ತು ಸಣ್ಣ ಮಾಹಿತಿಯನ್ನ ನೀಡಲಿದ್ದೇವೆ.
ಫ್ರೆಂಚ್ ಬುಲ್ ಡಾಗ್: ಕುಬ್ಜವಾಗಿರುವ, ಮುದ್ದು ಮುದ್ದಾಗಿರುವ, ಬುದ್ಧಿವಂತ ನಾಯಿ...
https://www.youtube.com/watch?v=vU3R9ilpw5A&t=14s
ನಾಗರಹೊಳೆ ಮತ್ತು ಬಂಡೀಪುರ ವ್ಯಾಪ್ತಿಯಲ್ಲಿರುವ ಕಬಿನಿ ಹಿನ್ನೀರಿನಲ್ಲಿ ಕಾಣಸಿಗುತ್ತಿದ್ದ, 'ಮಿಸ್ಟರ್ ಕಬಿನಿ' ಖ್ಯಾತಿಯ ಮತ್ತು ಬೋಗೇಶ್ವರ ಎಂಬ ಹೆಸರಿನಿಂದ ಕರೆಯಲಾಗುತ್ತಿದ್ದ ಗಂಡಾನೆ ವಯೋಸಹಜ ಕಾರಣಗಳಿಂದಾಗಿ ಸಾವಿಗೀಡಾಗಿದೆ.
ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪ ವಿಭಾಗದ ಗುಂಡ್ರೆ ವಲಯದ ಹೊಸಹಳ್ಳಿ ಶಾಖೆಯ ನಾಯಿಹಚ್ಚಗಸ್ತಿನ ಸುತ್ತನಹಳ್ಳಿ ಎಂಬ ಕಬಿನಿ ಹಿನ್ನೀರಿನ ಅರಣ್ಯ ಪ್ರದೇಶದಲ್ಲಿ ಗಸ್ತಿನಲ್ಲಿದ್ದ ಸಿಬ್ಬಂದಿ, ಆನೆ...
https://youtu.be/RxNIOm-WXZg
ನಮ್ಮ ಭಾರತೀಯ ಕೃಷಿ ಪದ್ಧತಿಯಲ್ಲಿ ಹಲವರು, ಹಲವು ರೀತಿಯ ಟ್ರಿಕ್ ಬಳಸಿ, ತಮ್ಮ ಬೆಳೆ ಬೆಳೆಯುತ್ತಾರೆ. ಅದನ್ನ ತೆಗೆಯುವಾಗಲು ಸುಮಾರು ಟ್ರಿಕ್‌ಗಳಿದೆ. ಈಗಂತೂ ಅಷ್ಟುದ್ದ ಅಡಿಕೆ ಮಮರದ ಅಡಿಕೆ ಬೆಳೆಯನ್ನು ತೆಗೆಯುವುದಿದ್ದರೆ, ಯಾರದ್ದೂ ಸಹಾಯವಿಲ್ಲದೇ, ಅದಕ್ಕಾಗಿಯೇ ಸಿಗುವ ಯಂತ್ರ ಬಳಸಿ, ಅಡಿಕೆ ತೆಗಿಯಬಹುದು. ಅದೇ ರೀತಿ, ಹಣ್ಣು ಹಂಪಲು ತೆಗೆಯುವುದಿದ್ದರೂ, ಹಲವು ಉಪಾಯಗಳನ್ನು ಬಳಸಲಾಗುತ್ತದೆ.
ಉದ್ಯಮಿ...
https://www.youtube.com/watch?v=RxNIOm-WXZg&t=39s
ನಾವು ಪ್ರತಿದಿನ ಸೋಶಿಯಲ್ ಮೀಡಿಯಾ ಓಪೆನ್ ಮಾಡಿದ್ರೆ, ಸಾವಿರಾರು ವೀಡಿಯೋಗಳು ಕಾಣ ಸಿಗುತ್ತದೆ. ಕೆಲವು ವೀಡಿಯೋಗಳು ಸಿಟ್ಟು ತರಿಸಿದ್ರೆ, ಕೆಲವು ವೀಡಿಯೋಗಳು ಅಸಹ್ಯ ಹುಟ್ಟಿಸುತ್ತದೆ. ಇನ್ನು ಕೆಲವು ಮನಸ್ಸಿಗೆ ನೆಮ್ಮದಿ ನೀಡುವ ವೀಡಿಯೋಗಳಾಗಿರುತ್ತದೆ. ಮತ್ತೆ ಕೆಲವು ವೀಡಿಯೇಗಳನ್ನು ನೋಡಿದಾಗ, ನಮಗೆ ಹೊಟ್ಟೆ ಹುಣ್ಣಾಗುವಷ್ಟು ನಗು ತರಿಸಿದ್ರೆ, ಇನ್ನು ಕೆಲ ವೀಡಿಯೋಗಳು ಮುಖದ ಮೇಲೆ ಮಂದಹಾಸ...
ಬೆಕ್ಕನ್ನ ಸಾಕೋಕ್ಕೆ ಯಾರು ತಾನೇ ಇಷ್ಟಪಡಲ್ಲಾ ಹೇಳಿ..? ತನ್ನ ಮುಗ್ಧತೆ ಮತ್ತು ಕ್ಯೂಟ್‌ನೆಸ್‌ನಿಂದ ಜನರ ಮನಸ್ಸನ್ನ ಗೆಲ್ಲುವ ಈ ಮುದ್ದು ಪ್ರಾಣಿ, ಮಕ್ಕಳಂತೆ ಆಟ ಆಡಿಯೇ, ಟೆನ್ಶನ್ ದೂರ ಮಾಡತ್ತೆ. ಇಂಥ ಕ್ಯೂಟ್ ಪ್ರಾಣಿಗಳಲ್ಲಿ ಹಲವು ವಿಧಗಳಿದೆ. ಹಾಗಾಗಿ ಇಂದು ನಾವು ಪ್ರಪಂಚದಲ್ಲಿರುವ ಅಪರೂಪದ ಬೆಕ್ಕುಗಳ ಬಗ್ಗೆ ತಿಳಿಯೋಣ ಬನ್ನಿ..
1.. ಸ್ಪಿಂಕ್ಸ್ ಕ್ಯಾಟ್. ಈ...
ನಮ್ಮಲ್ಲಿ ಹಲವರು ಮೊಟ್ಟೆ ಪ್ರಿಯರಿದ್ದಾರೆ. ಅವರಿಗೆ ಪ್ರತಿದಿನ ಮೊಟಟ್ಟೆ ತಿನ್ನುವ ಅಭ್ಯಾಸವಿರುತ್ತದೆ. ಅಲ್ಲದೇ ಆಮ್ಲೇಟ್ ಮತ್ತು ಮೊಟ್ಟೆಯಿಂದ ಮಾಡಿದ ಹಲವು ಖಾದ್ಯಗಳನ್ನ ಅವರು ಇಷ್ಟಾ ಪಡ್ತಾರೆ. ಅಂಥವರಿಗಾಗಿ ಮತ್ತು ಹಲವು ವಿಚಾರಗಳ ಬಗ್ಗೆ ತಿಳಿದುಕೊಳ್ಳುವ ತವಕವಿರುವವರಿಗಾಗಿ ನಾವಿಂದು ಮೊಟ್ಟೆ ಬಗ್ಗೆ ಚಿಕ್ಕ ಮಾಹಿತಿಯನ್ನ ನೀಡಿಲಿದ್ದೇವೆ. ಯಾವ ರೀತಿಯ ಮೊಟ್ಟೆಗಳಿದೆ..? ಯಾವ ಯಾವ ಕಲರ್ ಮೊಟ್ಟೆಗಳಿರುತ್ತದೆ..?...
ಇಂದಿನ ಕಾಲದಲ್ಲಿ ಕೆಲ ಜನರು ಸರಿಯಾಗಿ ಊಟ ಮಾಡ್ತಾರೋ ಇಲ್ವೋ ಗೊತ್ತಿಲ್ಲ. ಆದ್ರೆ ತಮ್ಮ ಸಾಕು ಪ್ರಾಣಿಗೆ ಚೆನ್ನಾಗಿ ದುಡ್ಡು ಖರ್ಚು ಮಾಡ್ತಾರೆ. ಅದಕ್ಕೆ ಶ್ಯಾಂಪು, ಸೋಪುಸ ಬಾಚಣಿಕೆ, ಆಹಾರ ಎಲ್ಲದಕ್ಕೂ ಸಾವಿರ ಸಾವರ ರೂಪಾಯಿ ಹಣ ಖರ್ಚು ಮಾಡೋಕ್ಕೆ ಅವರು ರೆಡಿ ಇರ್ತಾರೆ. ಇಂಥ ಪ್ರಾಣಿ ಪ್ರಿಯರಿಗೆಂದೇ ಇಂದು ನಾವು, ಪ್ರಪಂಚದ ಹೆಚ್ಚಿನ...
ಬಿಳಿ ಬಣ್ಣ ಅಂದ್ರೆ ಎಲ್ಲರಿಗೂ ಇಷ್ಟದ ಬಣ್ಣವೇ. ಇಂಥ ಸುಂದರ ಬಣ್ಣವನ್ನ ಹೊಂದಿರುವ ಅನೇಕ ಪ್ರಾಣಿ, ಪಕ್ಷಿಗಳು ಈ ಭೂಮಿ ಮೇಲಿದೆ. ಆದ್ರೆ ಈ ಪ್ರಾಣಿ, ಪಕ್ಷಿಗಳೆಲ್ಲ ಅಪರೂಪವಾಗಿದೆ. ಹಾಗಾದ್ರೆ ಭೂಮಿ ಮೇಲೆ ಕಾಣ ಸಿಗುವ ಅಪರೂಪದ, ಸುಂದರವಾದ ಬಿಳಿ ಬಣ್ಣದ ಪಕ್ಷಿ, ಪ್ರಾಣಿಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..
ಬಿಳಿ ಕಾಗೆ- ನಾವೆಲ್ಲರೂ ಕಪ್ಪು ಬಣ್ಣದ...
ವಿದ್ಯುತ್ ತಂತಿ ಬೇಲಿ ತಗುಲಿ ಕಾಡಾನೆ ಸಾವು ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಮಂಚೇನಹಳ್ಳಿ ವಿದ್ಯುತ್ ತಂತಿ ಬೇಲಿ ತಗುಲಿ ಕಾಡಾನೆ ಸಾವನ್ನಪ್ಪಿದೆ. ಬೆಳೆ ರಕ್ಷಣೆಗಾಗಿ ಅಕ್ರಮವಾಗಿ ಹಾಕಿದ್ದ ವಿದ್ಯುತ್ ತಂತಿ ಬೇಲಿ ತಗುಲಿ 30 ವರ್ಷದ ಗಂಡನೇ ಸಾವನ್ನಪ್ಪಿದೆ. ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ....
www,karnatakatv.net: ನದಿಯ ನೀರಿನ ಪ್ರವಾಹಕ್ಕೆ ಸಿಲುಕಿದ ಆನೆ ರಕ್ಷಣೆ ಕಾರ್ಯಾಚರಣೆಗೆ ತೆರಳಿದ ಬೋಟ್ ಮಗುಚಿದ ಘಟನೆ ಒಡಿಶ್ಶಾದಲ್ಲಿ ನಡೆದಿದೆ.
ಇಲ್ಲಿನ ಕಟರ್ ಸೇತುವೆ ಬಳಿಯ ಮಹಾನದಿಗೆ ನೀರು ಕುಡಿಯಲು ಬಂದಿದ್ದ ಕಾಡಾನೆಯೊಂದು ನೀರಿನ ಪ್ರವಾಹಕ್ಕೆ ಸಿಲುಕಿ ದಡಕ್ಕೆ ಬರಲು ಪರದಾಡುತ್ತಿತ್ತು. ಆನೆ ರಕ್ಷಣೆಗೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಬೋಟ್ ಮೂಲಕ ಆನೆಯನ್ನ ದಡಕ್ಕೆ ಕರೆತರುವ...
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಈಗಾಗಲೇ ಜೈಲುವಾಸ ಮುಂದುವರೆದಿದೆ. ಹಾಸನದ ಹೊಳೆನರಸೀಪುರದ ಮನೆಕೆಲಸದಾಕೆಯ ಮೇಲೆ...