ಬೆಂಗಳೂರು: ಮುಂದಿನ ಒಂದು ವಾರ ಪೀಣ್ಯ ಎಲಿವೇಟೆಡ್ ಫ್ಲೈ ಓವರ್ ಬಂದ್ ಆಗಿರಲಿದೆ. ಫ್ಲೈ ಓವರ್ನ ಪಿಲ್ಲರ್ 102 ಮತ್ತು 103, 8 ನೇ ಮೈಲಿ ಬಳಿ ದುರಸ್ತಿ ಕಾರ್ಯ ನಡೆಸಬೇಕಿರುವುದರಿಂದ, ಫ್ಲೈ ಓವರ್ಗೆ ಅಳವಡಿಸಿರುವ ಕೇಬಲ್ ದುರಸ್ತಿ ಕಾರಣದಿಂದ ಒಂದು ವಾರ ರಸ್ತೆ ಬಂದ್ ಆಗಿರಲಿದೆ. ದುರಸ್ತಿ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ...
ಬೆಂಗಳೂರು: ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಡಿಸೆಂಬರ್ 31ರ ಕರ್ನಾಟಕ ಬಂದ್ ವೇಳೆ ಒತ್ತಾಯದ ಬಂದ್‌ಗೆ ಅವಕಾಶ ನೀಡುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕ ಬಂದ್ ಬಗ್ಗೆ ನಮಗೆ ಮಾಹಿತಿ ಇಲ್ಲ. ಈ ವಿಚಾರವಾಗಿ ಈವರೆಗೂ...
ಚಿಕ್ಕಬಳ್ಳಾಪುರ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ (District Health and Family Welfare Office) ಚಿಕ್ಕಬಳ್ಳಾಪುರ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು13 ಟೆಕ್ನಿಷಿಯನ್ ಹುದ್ದೆಗಳು ಖಾಲಿ ಇದ್ದು, ಡಿಪ್ಲೋಮಾ, ಐಟಿಐ ಪಾಸಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 18ರಿಂದ ಅರ್ಜಿ ಸಲ್ಲಿಕೆ...
ಚಾಮರಾಜನಗರ : ಸಿಮೆಂಟ್ ಲೋಡ್ (Load of cement)ತುಂಬಿದ್ದ ಲಾರಿಯೊಂದು ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಗಳ ಮೇಲೆ ಹರಿದು ಲಾರಿ ಮತ್ತು ಬೈಕ್ ಗಳಿಗೆ ಗುದ್ದಿರುವ ಘಟನೆ ನಡೆದಿದೆ. ಹೌದು ಚಾಮರಾಜನಗರ ಕಡೆಯಿಂದ ಸಿಮೆಂಟ್ ಲೋಡ್ ತುಂಬಿಕೊಂಡು ಬರುತ್ತಿದ್ದ KA-01-4824 ನಂಬರಿನ ಲಾರಿಯೊಂದು ಕೊಳ್ಳೇಗಾಲ(kollegala) ನಗರದ ಬಸ್ ನಿಲ್ದಾಣದ ಬಳಿ ವ್ಯಕ್ತಿಗಳ ಮೇಲೆ ಹರಿದಿದ್ದು...
ದಾವಣಗೆರೆ: ಪಂಚಮಸಾಲಿ(Panchamasali) ಸಮಾಜಕ್ಕೆ ಮೀಸಲಾತಿ ನೀಡಲು ಸರ್ಕಾರಕ್ಕೆ ತುಸು ಕಾಲಾವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಹರಿಹರದಲ್ಲಿ ವಚನಾನಂದ ಸ್ವಾಮೀಜಿ(vachanananda-swamiji) ಹೇಳಿದ್ದಾರೆ. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವುದು ತಡವಾಗಬಹುದು. ಆದರೆ ಸರಿಯಾದ ರೀತಿಯಲ್ಲಿ ಈ ಕೆಲಸ ಆಗಬೇಕಿದೆ. ಸರ್ಕಾರ ಒಂದು ವೇಳೆ ತರಾತುರಿಯಲ್ಲಿ ಮೀಸಲಾತಿ ಘೋಷಿಸಿದರೆ ಸಮಸ್ಯೆಯಾಗಬಹುದು. ಯಾರಾದರೂ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರೂ ಮೀಸಲಾತಿ ನಿರ್ಧಾರ...
www.karnatakatv.net:ಬೆಳಗಾವಿಯಲ್ಲಾದ ಘಟನೆಗಳ ಕುರಿತು ಡಿಸೆಂಬರ್ 31ಕ್ಕೆ ಕರ್ನಾಟಕ ಬಂದ್‌ಗೆ ಕರೆಕೊಟ್ಟಿವೆ ಕನ್ನಡಪರ ಸಂಘಟನೆಗಳು, ಇದಕ್ಕೆ ಅನೇಕ ಸಂಘ ಸಂಸ್ಥೆಗಳು ಬೆಂಬಲ ಕೋರಿವೆ ಮತ್ತು ಪರ ವಿರೋದದ ಚರ್ಚೆಗಳು ಕೇಳಿ ಬರುತ್ತಿವೆ. 31ಕ್ಕೆ ಆಗುತ್ತಿರುವ ಬಂದ್‌ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿoದ ನೈತಿಕವಾಗಿ ಬೆಂಬಲವನ್ನು ಕೊಟ್ಟಿದೆ. ಡಿಸೆಂಬರ್ 31 ವರ್ಷದ ಕೊನೇಯದಿನ ಅಂದು ವ್ಯಾಪಾರ-ವಹಿವಾಟುಗಳು ನಡೆಯುವದಿನವಾಗಿದ್ದು...
www.karnatakatv.net:"ರೈಡರ್" ನಿಖಿಲ್ ಅಭಿನಯದ ಮೂರನೇ ಸಾಕಷ್ಟು ಕುತುಹಲ ಉಂಟು ಮಾಡಿತ್ತು ಎಂದರೆ ತಪ್ಪಾಗಲಾರದು. ಏಕೆಂದರೆ ಈಗಾಗಲೇ ರೈಡರ್ ಸಿನಿಮಾದ ಹಾಡುಗಳು ಸಿಕ್ಕಾಪಟ್ಟೆ ಗುನುಗಿತ್ತು. ಹಾಗೆಯೇ ಟ್ರೇಲರ್‌ಕೂಡ ಮಿಲಿಯನ್ಸ್ ಗಟ್ಟಲೆ ವೀವ್ಸ್ ಪಡೆದು ನಿರೀಕ್ಷೆ ಹುಟ್ಟು ಮಾಡುವುದಕ್ಕೆ ಕಾರಣವಾಗಿತ್ತು. ಸದ್ಯ ರೈಡರ್ ಸಿನಿಮಾ ತೆರೆಕಂಡಿದ್ದು ಚಿತ್ರ ನೋಡಿದಪ್ರೇಕ್ಷಕ ಚಪ್ಪಾಳೆ ವಿಜಿಲ್ ಹೊಡೆಯುವುದರ ಜೊತೆ ಭಾವುಕರಾಗಿದ್ದಾರಗುವಂತೆ ಮಾಡಿದೆ.
ಸಾಮನ್ಯ...
www.karnatakatv.net:ಕ್ರಾಂತಿ ದರ್ಶನ್ ಅವರ 55ನೇ ಸಿನಿಮಾ. ಈ ಹಿಂದೆ ಯಜಮಾನ ಸಿನಿಮಾದ ಮೂಲಕ ತೈಲ ಕ್ರಾಂತಿ ಮಾಡಿದ್ದರು. ಈಗಾ ಕ್ರಾಂತಿ ಶೀರ್ಷಿಕೆ ಇರುವ ಸಿನಿಮಾದ ಮೂಲಕ ಅಕ್ಷರ ಕ್ರಾಂತಿ ಮಾಡಲು ಮುಂದಾಗಿದ್ದಾರೆ. ಕ್ರಾಂತಿ ಚಿತ್ರ ಮೊದಲ ಪೊಸ್ಟರ ಬಿಡುಗಡೇ ಯಾದಗಿಂದಲು ಇಲ್ಲಿಯವರೆಗು ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.
ಬಿಡುಗಡೆಯಾಗಿರುವ ಏಕೈಕ ಪೋಸ್ಟರ್‌ಗೆ ಫಿದಾ ಆಗಿರುವ ಅಭಿಮಾನಿಗಳು ಮುಂದೆ...
www.karnatakatv.net:ಜೇಮ್ಸ್ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ಭರ್ಜರಿ ಚೇತನ್ ಕಾಂಬಿನೇಷನ್‌ನ ಸಿನಿಮಾ. ಈ ಚಿತ್ರದ ಶೂಟಿಂಗ್ ಪೂರ್ಣವಾಗಿದ್ದು, ಕೇವಲ ಡಬ್ಬಿಂಗ್ ಕೆಲಸಗಳು ಮಾತ್ರ ಬಾಕಿ ಉಳಿದಿತ್ತು ಎಂಬ ವಿಷಯವನ್ನು ಚಿತ್ರತಂಡ ಹಂಚಿಕೊoಡಿತ್ತು.
ಪುನೀತ್ ಅವರ ಅಕಾಲಿಕ ಮರಣದಿಂದ ಜೇಮ್ಸ್ ಚಿತ್ರದಲ್ಲಿನ ಅಪ್ಪು ಅವರ ಪಾತ್ರದ ಡಬ್ಬಿಂಗ್ ಪೂರ್ಣ ಗೊಂಡಿರಲಿಲ್ಲ. ಈ ಬಗ್ಗೆ ನಿರ್ದೇಶಕ ಚೇತನ್ ಅವರೇ...
www.karnatakatv.net: KGF-2 ಇಡಿ ಭಾರತೀಯ ಸಿನಿಮಾ ಇಂಡಸ್ಟಿçಯಲ್ಲೇ ಇಂದೆoದು ಕಂಡಿರದ ನಿರೀಕ್ಷೆ ಕುತೂಹಲ ಮೂಡಿಸಿರುವಂತಹ ಸಿನಿಮಾ. ಯಾಕೆಂದರೆ ಕೆ,ಜಿ,ಎಫ್ ಮೊದಲಭಾಗ ಬಿಡುಗಡೆ ಯಾದನಂತರ ಸೃಷ್ಟಿಸಿದಂತಹ ದೊಡ್ಡ ಮಟ್ಟದ ಕ್ರೇಜ್ ಇಂದು ಎರಡನೇ ಭಾಗ ಬರುವಿಕೆಯ ನಿರೀಕ್ಷೆಗೆ ಕಾರಣವಾಗಿದೆ. ಕೆ,ಜಿ,ಎಫ್ ಸಿನಿಮಾದ ಸಣ್ಣ ಸಣ್ಣ ವಿಷಯಗಳುಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತವೆ.
ಕಳೆದ ವರ್ಷ ನಾಯಕ ಯಶ್...