Thursday, December 12, 2024

MS Dhoni

New Delhi : ಯುವಿ ಭವಿಷ್ಯ ಹಾಳು ಮಾಡಿದ್ರಾ ಧೋನಿ? ಯುವರಾಜ್​​ ಸಿಂಗ್​​ ತಂದೆ ಹೀಗೆ ಹೇಳಿದ್ದೇಕೆ?

ನವದೆಹಲಿ: ಭಾರತೀಯ ಕ್ರಿಕೆಟ್​ ಲೋಕದ ದಂತಕಥೆಗಳಾದ ಮಾಜಿ ನಾಯಕ ಕಪಿಲ್​ ದೇವ್ ಹಾಗೂ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಯುವರಾಜ್ ಸಿಂಗ್​ ತಂದೆ ಹರಿಹಾಯ್ದಿದ್ದಾರೆ.. ಸಂದರ್ಶನವೊಂದರಲ್ಲಿ ಮಾತನಾಡಿರುವ ಮಾಜಿ ಕ್ರಿಕೆಟಿಗ ಯುವರಾಜ್​ ಸಿಂಗ್ ತಂದೆ ಯೋಗರಾಜ್​ ಸಿಂಗ್, ಹಳೆಯ ವಿಚಾರಗಳನ್ನು ಕೆದಕಿ ಕಪಿಲ್​ ದೇವ್​ ಹಾಗೂ ಧೋನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಪಿಲ್​ ದೇವ್ ನಮ್ಮ...

ಮಂಗಳೂರಿನಲ್ಲಿ ಎಂ.ಎಸ್ ಧೋನಿ..?! ಆಗಮನದ ಕಾರಣವೇನು ಗೊತ್ತಾ..?!

Manglore News: ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಜನವರಿ 7 ರಂದು ಭಾರತದ ಕ್ರಿಕೆಟ್ ಟೀಂ ನ ಮಾಜಿ ಕ್ಯಾಪ್ಟನ್ ಎಂ ಎಸ್ ಧೋನಿ ಬಂದಿಳಿದಿದ್ದಾರೆ. ಕಾಸರಗೋಡಿನಲ್ಲಿ ನಡೆಯುವ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಭಾರತ ತಂಡದ ಮಾಜಿ ಕಪ್ತಾನ್‌ ಎಂ.ಎಸ್. ಧೋನಿ ಅವರು ಮುಂಬೈಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶನಿವಾರ ಆಗಮಿಸಿದರು. ವಿಮಾನ ನಿಲ್ದಾಣಕ್ಕೆ ಬಂದಿಳಿದ...

ಧೋನಿಯ 41ನೇ ಹುಟ್ಟುಹಬ್ಬಕ್ಕೆ 41 ಅಡಿ ಕಟೌಟ್

https://www.youtube.com/watch?v=d1wA4O7TLIw ವಿಜಯವಾಡ:ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಹುಟ್ಟು ಹಬ್ಬದ ಪ್ರಯುಕ್ತ 41 ಅಡಿ ಎತ್ತರದ ಬೃಹತ್ ಕಟೌಟ್ ನಿರ್ಮಿಸಲಾಗಿದ್ದು ವಿಜಯವಾಡದಲ್ಲಿ ಅದ್ದೂರಿಯಾಗಿ ಬರ್ತ ಡೇ ಆಚರಿಸಲು ಫ್ಯಾನ್ಸ್ ನಿರ್ಧಿರಿಸಿದ್ದಾರೆ. ಜು.7 ಧೋನಿ ಹುಟ್ಟುಹಬ್ಬ ಮಾಹಿ 41ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಆಂಧ್ರ ಪ್ರದೇಶದ ವಿಜಯವಾಡದ ಅಭಿಮಾನಿಗಳು 41 ಅಡಿ ಎತ್ತರದ ಧೋನಿ...

ಕ್ಯಾಪ್ಟನ್ ಕೂಲ್ ಗೆ ಹುಟ್ಟು ಹಬ್ಬದ ಸಂಭ್ರಮ

www.karnatakatv.net : ರಾಷ್ಟ್ರೀಯ: ಭಾರತೀಯ ಅದ್ವಿತೀಯ ಕ್ರಿಕೆಟಿಗ ಎಂಎಸ್ ಧೋನಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಕ್ರಿಕೆಟ್ ಲೋಕದ ದಿಗ್ಗಜ, ಅಭಿಮಾನಿಗಳ ಪಾಲಿಗೆ ಕ್ಯಾಪ್ಟನ್ ಕೂಲ್ ತಮ್ಮ 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸಾವಿರಾರು ಅಭಿಮಾನಿಗಳ ಹಾಗೂ ಗಣ್ಯರ ಶುಭಾಷಯಗಳ ಮಹಾ ಪೂರವೇ ಹರಿದು ಬರುತ್ತಿದೆ. ಕ್ರಿಕೆಟ್ ಆಸ್ಟ್ರೇಲಿಯ ಕೂಡ ಧೋನಿಗೆ ವಿಶೇಷ ರೀತಿಯ ಶುಭಾಷಯ...

ಕೊನೆಯ ಕೊಂಡಿ ಕಳಚಿ ಬಿದ್ದಾಗ..!

‘Legends don’t retire from hearts’: How netizens reacted to MS Dhoni’s retirement

“ಚಿನ್ನಾ ತಲಾ” ಚೇತರಿಕೆಗೆ ಅಭಿಮಾನಿಗಳ ಹಾರೈಕೆ..!

ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಟೀಮ್ ಇಂಡಿಯಾ ಕ್ರಿಕೆಟರ್ ಸುರೇಶ್ ರೈನಾ, ಶೀಘ್ರವಾಗಿ ಗುಣಮುಖವಾಗಲಿ ಅಂತ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಟೀಮ್ ಇಂಡಿಯಾ ಪರ 18 ಟೆಸ್ಟ್ ಸೇರಿದಂತೆ 226 ಏಕದಿನ ಹಾಗೂ 78 ಟಿ-ಟ್ವೆಂಟಿ ಪಂದ್ಯಗಳನ್ನಾಡಿರುವ ರೈನಾ, ಅಪಾರ ಅಭಿಮಾನಿಗಳನ್ನ ಹೊಂದಿದ್ದಾರೆ. ಇನ್ನೂ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ರೈನಾ, ಸಾಕಷ್ಟು...

ನಿಮ್ಮ ಆಟಿಕೆ ಇಲ್ಲಿದೆ ಮಾಹಿ, ರಿಯಲಿ ಮಿಸ್ ಯೂ..!

ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ಗಡಿ ಕಾಯುವ ಕಾಯಕದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಮನೆಯಲ್ಲಿ ಪತ್ನಿ ಸಾಕ್ಷಿ, ರಿಯಲಿ ಮಿಸ್ ಯೂ ಮಾಹಿ… ನಿಮ್ಮ ಆಟಿಕೆ ಇಲ್ಲಿದೆ ಅಂತ ಹೇಳಿದ್ದಾರೆ. ಅಷ್ಟಕ್ಕೂ ಸಾಕ್ಷಿ ಹೀಗೆ ಹೇಳಿದ್ಯಾಕೆ..? ಆಟಿಕೆಗಳನ್ನು ಕೈಯಲ್ಲಿ ಇಟ್ಟುಕೊಂಡು ಆಟವಾಡೊದಕ್ಕೆ ಧೋನಿ ಏನೂ ಸಣ್ಣ ಮಗುನಾ ಅಂತ, ನಿಮ್ಮಲ್ಲಿ...

ಟೀಮ್ ಇಂಡಿಯಾ ಸೋಲಿಗೆ ಕಾರಣ ಇವರೇನಾ..?

ವಿಶ್ವಕಪ್ ಲೀಗ್ ಪಂದ್ಯದಲ್ಲಿ, ಭರ್ಜರಿ ಪರ್ಫಾರ್ಮೆನ್ಸ್ ನೀಡಿದ್ದ ಭಾರತ, ಸೆಮೀಸ್ ನಲ್ಲಿ ಮುಗ್ಗರಿಸಿ ಟೂರ್ನಿಯಿಂದ ಹೊರ ಬಿದ್ದಿದೆ. ಈ ನಡುವೆ ತಂಡದಲ್ಲಿ ಎಲ್ಲವೂ ಸರಿ ಇಲ್ಲವೇನೋ ಅನ್ನೋ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ. ಅಷ್ಟಕ್ಕೂ ನಿನ್ನೆ ನಡೆದಿದ್ದೇನು ಪ್ರಮುಖ ಪಂದ್ಯದಲ್ಲಿ ತಂಡದ ಸೋಲಿಗೆ ಕಾರಣವಾಗಿದ್ದಾದ್ರು ಯಾರು, ಅನ್ನೋ ಅನುಮಾನ ನಿಮ್ಮನ್ನು...

ಧೋನಿ-ಜಡೇಜಾ ಹೋರಾಟ ವ್ಯರ್ಥ, ವಿಶ್ವಕಪ್ ಟೂರ್ನಿಯಿಂದ ಹೊರ ಬಿದ್ದ ಭಾರತ

ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿಯ ಟೀಮ್ ಇಂಡಿಯಾ ಸೆಮಿಫೈನಲ್ ನಲ್ಲಿ ಸೋಲನುಭವಿಸಿ ಟೂರ್ನಿಯಿಂದ ಹೊರ ಬಿದ್ದಿದೆ. ಈ ಮೂಲಕ ವಿಶ್ವಕಪ್ ಕಪ್ ಗೆಲ್ಲುವ ಕೊಹ್ಲಿ ಪಡೆಯ ಕನಸು, ನುಚ್ಚು ನೂರಾಯಿತು. ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಪರ್ಡ್ ನಲ್ಲಿ ನಡೆದ ನ್ಯೂಜಿಲೆಂಡ್ ಎದುರಿನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ, ಗೆಲ್ಲುವ ಫೇವರಿಟ್ ಎನಿಸಿಕೊಂಡಿದ್ದ ಭಾರತ ಮುಗ್ಗರಿಸಿತು. ಟಾಪ್ ಆರ್ಡರ್...

ಇಂದು ಮುಂದುವರೆಯಲಿದೆ ಇಂಡಿಯಾ-ನ್ಯೂಜಿಲೆಂಡ್ ಕದನ

https://www.youtube.com/watch?v=sIV3aCaN6L0 ಕ್ರೀಡೆ : ಐಸಿಸಿ ವರ್ಲ್ಡ್ ಕಪ್ ಸೆಮಿ ಫೈನಲ್ ಭಾರೀ ಕುತೂಹಲ ಮೂಡಿಸಿತ್ತು. ಕ್ರಿಕೆಟ್ ಅಭಿಮಾನಿಗಳು ಕಣ್ಣುಮಿಟುಕಸಿದೆ ಮ್ಯಾಚ್ ನೋಡ್ತಿದ್ರು. ತಾನು ಮ್ಯಾಚ್ ನೋಡುವ ಉದ್ದೇಶದಿಂದ ಎಂಟ್ರಿ ಕೊಟ್ಟ ಮಳೆರಾಯ ಎಲ್ಲರ ಆಸೆಗೆ ತಣ್ಣೀರು ಎರಚಿದ. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಮೂರನೇ ಕ್ರಮಾಂಕದಲ್ಲಿ ಅಖಾಡಕ್ಕಿಳಿದ...
- Advertisement -spot_img

Latest News

Horoscope: ಕಟ್ಟುನಿಟ್ಟಾಗಿ ಜೀವನ ನಡೆಸುವ ರಾಶಿಯವರು ಇವರು

Horoscope: ನೀವು ಕೆಲವರನ್ನು ನೋಡಿರಬಹುದು. ಅವರಿಗೆ ಬೆಣ್ಣೆ ಹಚ್ಚಿ, ಕಲರ್ ಕಲರ್ ಆಗಿ, ನಗು ನಗುತ್ತ ಮಾತತನಾಡಲು ಬರೋದಿಲ್ಲ. ಅವರು ಇದ್ದ ಮಾತನ್ನು ಇದ್ದ ಹಾಗೆ...
- Advertisement -spot_img