ಈ ಪ್ರದೇಶದಲ್ಲಿ ತೀರ್ಥ ಸ್ನಾನ ಮಾಡಿ.. ಶಿವ ಬ್ರಹ್ಮರ ಪೂಜೆ ಮಾಡಿದರೆ ಅದೃಷ್ಟ ನಿಮ್ಮ ಬೆನ್ನತ್ತುತ್ತದೆ..!

ಸನಾತನ ಹಿಂದೂ ಧರ್ಮವು ಕರ್ಮ ಸಿದ್ಧಾಂತವನ್ನು ನಂಬುತ್ತದೆ. ಹುಟ್ಟಿನಿಂದ ಹಿಡಿದು ವಿದ್ಯಾಭ್ಯಾಸ, ಉದ್ಯೋಗ, ಮದುವೆ ಮತ್ತು ಜೀವನದಲ್ಲಿ ನಡೆಯುವ ಎಲ್ಲವೂ ಕರ್ಮದ ಮೇಲೆ ಆಧಾರಿತವಾಗಿದೆ ಎಂದು ನಂಬಲಾಗಿದೆ. ಬ್ರಹ್ಮ ಹಣೆಯಲ್ಲಿ ಬರೆದ ಬರಹವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ.. ಆದರೆ ಪರಿಣಾಮವನ್ನು ಕಡಿಮೆ ಮಾಡಬಹುದು ಎಂದು ಅನೇಕ ಪರಿಹಾರಗಳನ್ನು ಮಾಡತ್ತಾರೆ. ದೇವಾಲಯಗಳ ಮೊರೆ ಹೋಗುತ್ತಾರೆ. ಆದರೆ ಪ್ರಪಂಚದಲ್ಲಿನ ಈ ಒಂದು ದೇವಾಲಯವು ನಮ್ಮ ಹಣೆಯ ಬರಹವವನ್ನು ಬದಲಾಯಿಸುತ್ಈ ಪ್ರದೇಶದಲ್ಲಿ ತೀರ್ಥ ಸ್ನಾನ ಮಾಡಿ.. ಶಿವ ಬ್ರಹ್ಮರ ಪೂಜೆ ಮಾತದೆ … Continue reading ಈ ಪ್ರದೇಶದಲ್ಲಿ ತೀರ್ಥ ಸ್ನಾನ ಮಾಡಿ.. ಶಿವ ಬ್ರಹ್ಮರ ಪೂಜೆ ಮಾಡಿದರೆ ಅದೃಷ್ಟ ನಿಮ್ಮ ಬೆನ್ನತ್ತುತ್ತದೆ..!