ಹೆರಿಗೆಯಾದ ಬಳಿಕ ತಾಯಿಯ ಆರೋಗ್ಯದ ಬಗ್ಗೆ ಹೀಗೆ ಕಾಳಜಿ ವಹಿಸಿ..

Health Tips: ಒಂದು ಹೆಣ್ಣಿಗೆ ತಾಯಿಯಾಗುವುದು. ಹೆರಿಗೆಯಾಗುವುದು. ಬಾಣಂತನ ಇವೆಲ್ಲ ತುಂಬಾ ಮುಖ್ಯವಾದ ಘಳಿಗೆ. ಈ ವೇಳೆ ಆ ಹೆಣ್ಣನ್ನು ಎಷ್ಟು ಕಾಳಜಿ, ಪ್ರೀತಿಯಿಂದ ಕಾಣುತ್ತೀರೋ, ಅಷ್ಟು ಆಕೆಯ ಮತ್ತು ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ. ಮತ್ತು ಓರ್ವ ಹೆಣ್ಣು ತಾನು ಗರ್ಭಿಣಿಯಾಗಿದ್ದಾಗ, ಬಾಣಂತನವಾದಾಗ, ಆಕೆಗೆ ಮನೆ ಜನ ಯಾವ ರೀತಿ ಕಂಡಿರುತ್ತಾರೆ ಅನ್ನೋದನ್ನ ಆಕೆ ಸಾಯುವವರೆಗೂ ಮರೆಯುವುದಿಲ್ಲ. ಹಾಗಾಗಿ ಓರ್ವ ಹೆಣ್ಣು ಗರ್ಭಿಣಿಯಾಗಿದ್ದಾಗ, ಹೆರಿಗೆಯಾದಾಗ, ಬಾಣಂತನದ ವೇಳೆ ಚೆನ್ನಾಗಿ ಕಾಣಬೇಕು. ಹಾಗಾದ್ರೆ ಹೆರಿಗೆಯಾದ ಬಳಿಕ ತಾಯಿಯ ಆರೋಗ್ಯದ … Continue reading ಹೆರಿಗೆಯಾದ ಬಳಿಕ ತಾಯಿಯ ಆರೋಗ್ಯದ ಬಗ್ಗೆ ಹೀಗೆ ಕಾಳಜಿ ವಹಿಸಿ..