ಪಾಪಗಳನ್ನು ಮಾಡಿದ ಊರ್ವಶಿ ಅಪ್ಸರೆಯಾಗಲು ಕಾರಣವೇನು..?
ಇಂದ್ರಲೋಕದಲ್ಲಿ ನಡೆದ ಪ್ರಸಂಗ ಕೇಳುವಾಗ, ಅದರಲ್ಲಿ ಬರುವ ಅಪ್ಸರೆಯರಲ್ಲಿ ಊರ್ವಶಿ ಕೂಡ ಒಬ್ಬರು. ಸುಂದರಿಯಾದ ಊರ್ವಶಿ ಇಂದ್ರಲೋಕದಲ್ಲಿ ನರ್ತಕಿಯಾಗಿದ್ದವಳು. ಆದರೆ ಕೆಲ ಕಥೆಗಳ ಪ್ರಕಾರ, ಊರ್ವಶಿ ಪಾಪದ ಕೆಲಸಗಳನ್ನು ಮಾಡಿದವಳಂತೆ. ಆದರೂ ಕೂಡ ಆಕೆಗೆ ಇಂದ್ರನ ಲೋಕದಲ್ಲಿ ಊರ್ವಶಿಯ ಸ್ಥಾನ ಸಿಕ್ಕಿತು. ಹಾಗಾದ್ರೆ ಪಾಪ ಮಾಡಿದ ಊರ್ವಶಿ ಅಪ್ಸರೆಯಾಗಿದ್ದು ಹೇಗೆ ಅಂತಾ ತಿಳಿಯೋಣ ಬನ್ನಿ.. ಹಿಂದೂ ಧರ್ಮದಲ್ಲಿ ತಿಥಿ ಮಾಡಲು ಕಾರಣವೇನು..? ಊರ್ವಶಿ ಮೊದಲ ಜನ್ಮದಲ್ಲಿ ಮಾಲಿನಿ ಎಂಬ ಸೌಂದರ್ಯವತಿಯಾಗಿದ್ದಳು. ಆಕೆಯನ್ನು ಓರ್ವ ಸುಂದರ ಪುರುಷನೊಂದಿಗೆ ವಿವಾಹ … Continue reading ಪಾಪಗಳನ್ನು ಮಾಡಿದ ಊರ್ವಶಿ ಅಪ್ಸರೆಯಾಗಲು ಕಾರಣವೇನು..?
Copy and paste this URL into your WordPress site to embed
Copy and paste this code into your site to embed