Tamarind : ದುಬಾರಿಯಾಯ್ತು ಹುಣಸೆ..?!

State News: ಟೊಮೆಟೋ ಆಯಿತು ಇದೀಗ ಹುಣಸೆ ಹುಳಿ ಕೂಡಾ ದುಬಾರಿಯಾಗಿದೆ.ವರದಿಗಳ ಪ್ರಕಾರ, ಹುಳಿ ರುಚಿಯನ್ನು ಹೆಚ್ಚು ಮಾಡುವುದಕ್ಕೆ ಈಗ ಬಹುತೇಕರು ಟೊಮೆಟೊ ಬದಲಿಗೆ ಹುಣಸೆಯನ್ನೇ ಜಾಸ್ತಿ ಬಳಸುತ್ತಿರುವುದರಿಂದ ಅದಕ್ಕೂ ಬೇಡಿಕೆ ಹೆಚ್ಚಾಗಿದೆ ಎಂಬುವುದು ವರದಿಯಾಗಿದೆ. ಒಂದು ವಾರದಿಂದೀಚೆಗೆ ಕೆಜಿಗೆ 90 ರೂ. ಇದ್ದ ಹುಣಸೆ ಬೆಲೆ ಇದೀಗ 140ರಿಂದ 150 ರೂ.ಗೆ ಮಾರಾಟವಾಗುವ ಮೂಲಕ 50 ರೂ. ಹೆಚ್ಚಳವಾಗಿದೆ. ಇನ್ನುಅತ್ಯುತ್ತಮ ಗುಣಮಟ್ಟದ ಹುಣಸೆ ದರ 200ರಿಂದ 220 ರೂ ತಲುಪಿದೆ. D.K.Shivakumar : ತೆರಿಗೆ ಮ್ಯಾಪಿಂಗ್ … Continue reading Tamarind : ದುಬಾರಿಯಾಯ್ತು ಹುಣಸೆ..?!