Karnataka : ಮದ್ಯ ಪ್ರಿಯರಿಗೆ ಬೆಲೆ ಇಳಿಕೆ ‘ಕಿಕ್‌’ ; ಎಣ್ಣೆ ಪ್ರಿಯರಿಗೇ ಗುಡ್​ ನ್ಯೂಸ್​

ಮದ್ಯ ಪ್ರಿಯರಿಗೆ ಕಿಕ್‌ ಏರಿಸುವ ಸುದ್ದಿಯನ್ನು ರಾಜ್ಯ ಸರಕಾರ ನೀಡಿದೆ. ಜುಲೈ 1ರಿಂದ ಮದ್ಯದ ದರಗಳನ್ನು ಸರ್ಕಾರ ಕಡಿಮೆ ಮಾಡುತ್ತಿದೆ. ಭಾರಿ ಬೆಲೆಯ ಪ್ರೀಮಿಯಂ ಬ್ರಾಂಡ್‌ಗಳು ಇಳಿಕೆಯಾಗಲಿವೆ. ಹಾಗಾದ್ರೆ ಯಾವ್ಯಾವ ಮದ್ಯಗಳ ಬೆಲೆ ಇಳಿಕೆಯಾಗಿದೆ ಅನ್ನೋದನ್ನ ತೋರಿಸ್ತೀವಿ ನೋಡಿ.. ನೆರೆ ರಾಜ್ಯಗಳಿಗೆ ಹೋಲಿಸಿದ್ರೆ ನಮ್ಮ ರಾಜ್ಯದಲ್ಲಿ ಸೆಮಿ ಪ್ರೀಮಿಯಂ, ಪ್ರೀಮಿಯಂ ಸ್ಲ್ಯಾಬ್​ ಗಳ ಮದ್ಯದ ದರ ದುಬಾರಿಯಾಗಿತ್ತು.. ಹೀಗಾಗಿ ನೆರೆಯ ರಾಜ್ಯಗಳಿಂದ ರಾಜ್ಯಕ್ಕೆ ಅಕ್ರಮವಾಗಿ ಮದ್ಯ ಪೂರೈಕೆಯಾಗುತ್ತಿರುವುದೂ ಕಂಡುಬರುತ್ತಿತ್ತು. ಅಷ್ಟೇ ಅಲ್ಲದೇ ಗಡಿ ಭಾಗದ ಜಿಲ್ಲೆಗಳ ಜನರು … Continue reading Karnataka : ಮದ್ಯ ಪ್ರಿಯರಿಗೆ ಬೆಲೆ ಇಳಿಕೆ ‘ಕಿಕ್‌’ ; ಎಣ್ಣೆ ಪ್ರಿಯರಿಗೇ ಗುಡ್​ ನ್ಯೂಸ್​