ಮಗಳಿಗೆ ಹೊಡೆದ ಆರೋಪ: ಶಿಕ್ಷಕರ ಮೇಲೆ ಹಲ್ಲೆ ಮಾಡಿದ ತಂದೆ ತಾಯಿ ಅರೆಸ್ಟ್..
ತನ್ನ 7ವರ್ಷದ ಮಗಳಿಗೆ ಹೊಡೆದ ಆರೋಪವಿದ್ದ ಕಾರಣಕ್ಕೆ, ಆ ಮಗುವಿನ ತಂದೆ ತಾಯಿ ಶಾಲೆಗೆ ಬಂದು, ಶಿಕ್ಷಕನ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ತಮಿಳುನಾಡಿನ ತೂಟಿಕೋರಿನ್ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ತಮ್ಮ ಮಗುವಿಗೆ ಹೊಡೆದ ಆರೋಪವಿದ್ದ ಕಾರಣ, ಪತಿ ಪತ್ನಿ ಇಬ್ಬರೂ ಸೇರಿ, ಶಿಕ್ಷಕನ ಮೇಲೆ ಹಲ್ಲೆ ಮಾಡಿದ್ದಾರೆ. ಈ ಕೃತ್ಯಕ್ಕೆ ಮಗುವಿನ ಅಜ್ಜ ಕೂಡ ಸಾಥ್ ಕೊಟ್ಟಿದ್ದಾರೆ. ಶಿಕ್ಷಕನ ಮೇಲೆ ಹಲ್ಲೆಯಾಗುವಾಗ, ಶಿಕ್ಷಕ ಈ ದೃಶ್ಯವನ್ನ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾನೆ. … Continue reading ಮಗಳಿಗೆ ಹೊಡೆದ ಆರೋಪ: ಶಿಕ್ಷಕರ ಮೇಲೆ ಹಲ್ಲೆ ಮಾಡಿದ ತಂದೆ ತಾಯಿ ಅರೆಸ್ಟ್..
Copy and paste this URL into your WordPress site to embed
Copy and paste this code into your site to embed