ಪಾಪ..! ಕ್ಷಮಿಸಿಬಿಡಿ ಟೀಚರ್…!

Special News: ಅಮ್ಮನ ತೋಳಿನಿಂದ ಬಂದ ಮಗುವಿಗೆ ಶಾಲೆಯಲ್ಲಿ ಶಿಕ್ಷಕರೇ ಎಲ್ಲ ಅಲ್ಲವೆ? ಪ್ರೀತಿಯಿಂದ ತಿದ್ದಿದಲ್ಲಿ ಮಕ್ಕಳ ಆತ್ಮವಿಶ್ವಾಸ ಹೆಚ್ಚುವುದರಲ್ಲಿ ಅನುಮಾನವೇ ಇಲ್ಲ. ಆದರೆ ಅಷ್ಟೊಂದು ಮಕ್ಕಳನ್ನು ನೋಡಿಕೊಳ್ಳುವಾಗ ಟೀಚರ್​ಗೂ ಸುಸ್ತಾಗಿಬಿಡುತ್ತದೆ. ಆಗ  ಸಾಮಾನ್ಯವಾಗಿ ಟೀಚರ್ ಸಿಟ್ಟಾಗುತ್ತಾರೆ. ಈ ವೀಡಿಯೋ ಒಮ್ಮೆ ನೋಡಿ ಪಾಪ ಅಲ್ವಾ? ಈ ಪುಟ್ಟಣ್ಣ ಏನೋ ತಪ್ಪುಮಾಡಿದ್ದಾನೆ. ಟೀರ‍್ಗೆ ಕೋಪ ಬಂದಿದೆ. ಇನ್ನೊಮ್ಮೆ ಹೀಗೆಲ್ಲ ಮಾಡಲ್ಲ ಕ್ಷಮಿಸಿ ಎಂದು ಕೇಳಿಕೊಂಡರೂ ಟೀಚರ್ ಮಾತ್ರ ಪುರಿಯಂತೆ ಗಲ್ಲ ಉಬ್ಬಿಸಿಕೊಂಡು ಕುಳಿತಿದ್ದಾರೆ.  ಅಸಹಾಯಕನಾದ ಪುಟ್ಟಣ್ಣನಿಗೆ ಕಣ್ಣುಗಳು … Continue reading ಪಾಪ..! ಕ್ಷಮಿಸಿಬಿಡಿ ಟೀಚರ್…!