Cricket : ಶತಕ ಭಾರಿಸಿಲ್ಲ ಆದರೂ ಗೆಲುವಿನ ಜೊತೆ ಹೊಸ ದಾಖಲೆ..?!

Sports News :ಭಾರತ ತಂಡ  ಗೆಲುವಿನ ಜೊತೆಗೆ ಇದೀಗ ವಿಶೇಷ ದಾಖಲೆ ಒಂದನ್ನು ನಿರ್ಮಿಸಿದೆ. ಯಾವುದೇ ಶತಕ ಭಾರಿಸದೆ ಅಧಿಕ ರನ್ ಗಳಿಸಿ ದಾಖಲೆ ಬರೆದಿದೆ. ವೆಸ್ಟ್ ಇಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ  ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡದ ಬ್ಯಾಟರ್ಸ್ ವಿಶೇಷ ದಾಖಲೆಗಳನ್ನು ತನ್ನದಾಗಿಸಿಕೊಂಡಿದ್ದಾರೆ. 351 ರನ್​ಗಳೊಂದಿಗೆ ಟೀಮ್ ಇಂಡಿಯಾ ದಾಖಲೆ ಬರೆದಿರುವುದು ವಿಶೇಷವಾಗಿದೆ.  ಅಂದರೆ ಟೀಮ್ ಇಂಡಿಯಾ ಬ್ಯಾಟರ್​ಗಳು ಶತಕ ಬಾರಿಸದೇ ಕಲೆಹಾಕಿದ ಅತ್ಯಧಿಕ ಮೊತ್ತ ಇದು. … Continue reading Cricket : ಶತಕ ಭಾರಿಸಿಲ್ಲ ಆದರೂ ಗೆಲುವಿನ ಜೊತೆ ಹೊಸ ದಾಖಲೆ..?!