ನಿಮ್ಮ ಕನಸಿನ ಕಾರನ್ನು ನಿಮ್ಮ ಬಜೆಟ್ ನಲ್ಲೇ ನಿಮ್ಮದಾಗಿಸಿ..!

Techno News: ಎಲ್ಲರಿಗೂ ಕಾರೊಂದು ಕೊಳ್ಳುವ ಕನಸ್ಸು ಕಾಡ್ತಾನೆ ಇರುತ್ತೆ. ಅಂತಹವರಿಗಾಗಿ ಅನೇಕ ಕಾರುಗಳು ತಮ್ಮ ಬಜೆಟ್ ನಲ್ಲೇ ದೊರೆಯುವಂತೆ ಸಿಗುವುದಂತೂ ಖಚಿತ. ಹೌದು ನಿಮಗಾಗಿ ಕೆಲವೊಂದು ಸೆಕೆಂಡ್ ಹ್ಯಾಂಡಲ್ ಕಾರುಗಳು ಕಡಿಮೆ ಬಜೆಟ್ ನಲ್ಲಿ ನಿಮಗೆ ದೊರೆಯಲಿವೆ ಅವುಗಳ ಪಟ್ಟಿ ಇಂತಿವೆ. ಹುಂಡೈ ಗ್ರಾಂಡ್ ಐ10 ನಿಯೋಸ್: ದೇಶದ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಹುಂಡೈ ಗ್ರಾಂಡ್ ಐ10 ನಿಯೋಸ್ ಅತ್ಯಂತ ಜನಪ್ರಿಯ ಹ್ಯಾಚ್‌ಬ್ಯಾಕ್ ಮಾದರಿಯಾಗಿದೆ. ಈ ಗ್ರ್ಯಾಂಡ್ i10 ನಿಯಾಸ್ ಕಡಿಮೆ ತೂಕ, ಪ್ರೀಮಿಯಂ … Continue reading ನಿಮ್ಮ ಕನಸಿನ ಕಾರನ್ನು ನಿಮ್ಮ ಬಜೆಟ್ ನಲ್ಲೇ ನಿಮ್ಮದಾಗಿಸಿ..!