ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹೊಸ ಆವಿಷ್ಕಾರಕ್ಕೆ ತಯಾರಾಗಿರುವ ವ್ಯಾಟ್ಸಪ್

international news: ಮೇಟಾ ಒಡೆತನದ ವ್ಯಾಟ್ಸಪ್ ಅಪ್ಲಿಕೇಷನ್ ಭಾರತದಲ್ಲಿ ಸದ್ಯ 550 ಮಿಲಿಯನ್ ಜನರು ಉಪಯೋಗಿಸುತಿದ್ದಾರೆ. ಇದನ್ನು ಉಪಯೋಗಿಸುವ ಜನರಿಗೆ  ಇದರಿಂದ ಯಾವುದೇ ರೀತಿಯಾಗಿ ತೊಂದರೆ ಆಗಬಾರದು ಎನ್ನುವ ದೃಷ್ಟಿಯಿಂದ ಸುರಕ್ಷತೆ ಮನರಂಜನೆ ಇವೆಲ್ಲವನ್ನು ಒಳಗೊಂಡ  ಹೊಸ ಹೊಸ ವೈಶಿಷ್ಟ್ಯಗಳನ್ನು  ಹೊಂದಿರುವ ತಿಂಗಳಿಗೆ ಅಥವಾ ಮೂರು ನಾಲ್ಕು ತಿಂಗಳಿಗೆ ಒಂದರಂತೆ  ಬಿಡುಗಡೆ ಮಾಡುತ್ತಿರುತ್ತದೆ. ಅದೇ ರೀತಿ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹೊಸ ಹೊಸ ಆಯ್ಕೆಗಳನ್ನು ಮುಂದಿನ ದಿನಗಳಲ್ಲಿ ಸಿದ್ದಪಡಿಸುತ್ತಿದೆ. ಈಗಾಗಲೆ ಕೆಲವು ಫೀಚರ್ಗಳು ತಯಾರಿಕೆ ಹಂತದಲ್ಲಿದ್ದದು ಮುಂದಿನ … Continue reading ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹೊಸ ಆವಿಷ್ಕಾರಕ್ಕೆ ತಯಾರಾಗಿರುವ ವ್ಯಾಟ್ಸಪ್