Telugu Serial-ಮಾಜಿ ಗಂಡನಿಗೆ ಗುಂಡು ಹಾರಿಸಿದ ಪ್ರಿಯಕರ

ತೆಲುಗು ಧಾರವಾಹಿ: ಮಾಜಿ ಪತ್ನಿ ಜೊತೆ ಧಾರವಾಹಿ ನಟ ಮನೆಯಲ್ಲಿರುವುದನ್ನು ನೋಡಿ ಕೋಪಗೊಂಡ ಮಾಜಿಪತಿ ಪತ್ನಿಯ ಪ್ರಿಯಕರನ ಜೊತೆ ಜಗಳಕ್ಕಿಳಿದಿದ್ದಾನೆ ನಂತರ ಪ್ರಿಯಕರ ದಾರವಾಹಿ ನಟ ಗಂಡನಿಗ ಏರ್ ಗನ್ ನಿಂದ ಗುಂಡು ಹಾರಿಸಿದ್ದಾನೆ. ದೂರಿನನ್ವಯ ಮಾಹಿತಿ ನೀಡಿರುವ ಡಿಸಿಪಿ ಸಂದೀಪ್ ಕುಮಾರ್, ”2019 ರಲ್ಲಿ ಸಿದ್ಧಾರ್ಥ್ ದಾಸ್ ತಮ್ಮ ಪತ್ನಿ ಸುಶ್ಮಿತಾ ಇವರಿಬ್ಬರು ದೂರಾಗಿದ್ದರು. ಅವರಿಗೆ ಒಂದು ಹೆಣ್ಣು ಒಂದು ಗಂಡು ಮಗುವಿತ್ತು. ಸಿದ್ಧಾರ್ಥ್ ದಾಸ್ ಮಾಜಿ ಪತ್ನಿ ಶಮೀರ್​ಪೇಟ್​ನ ಸೆಲೆಬ್ರಿಟಿ ಕ್ಲಬ್ ಹೌಸ್​ನ ವಿಲ್ಲಾದಲ್ಲಿ … Continue reading Telugu Serial-ಮಾಜಿ ಗಂಡನಿಗೆ ಗುಂಡು ಹಾರಿಸಿದ ಪ್ರಿಯಕರ