Baby movie: ಸದ್ಯದಲ್ಲೇ ಒಟಿಟಿಗೆ ಲಗ್ಗೆ ಇಡಲಿದೆ ತೆಲುಗಿನ ಬೇಬಿ ಸಿನಿಮಾ
ಸಿನಿಮಾ ಸುದ್ದಿ: ವಿಜಯ್ ದೇವರಕೊಂಡ ಅವರ ತಮ್ಮ ನಟ ಆನಂದ್ ದೇವರಕೊಂಡ ಅವರ ಇತ್ತೀಚಿನ ಚಿತ್ರ ಬೇಬಿ ಎನ್ನುವ ಚಿತ್ರದಲ್ಲಿ ನಾಯಕ ನಟನನಾಗಿ ವೈಷ್ಣವಿ ಚೈತನ್ಯ ನಾಯಕಿ ಯಾಗಿ ನಟಿಸಿದ್ದಾರೆ ಈ ಚಿತ್ರವನ್ನು ಸಾಯಿ ರಾಜೇಶ್ ನಿರ್ದೇಶಿಸಿದ್ದಾರೆ ಮತ್ತು ಮಾಸ್ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಎಸ್ಕೆಎನ್ ನಿರ್ಮಿಸಿದ್ದಾರೆ. ಈಗಾಗಲೇ ಬೇಬಿ ಚಿತ್ರದ ಹಾಡುಗಳು ಸಂಚಲನ ಮೂಡಿಸಿವೆ.ಸಿನಿಮಾಗೆ ಉತ್ತಮ ಪ್ರತಿಕ್ರಿಯೆಯೂ ಸಿಕ್ಕಿದೆ ಈ ಸಿನಿಮಾ ಬಿಡುಗಡೆಗೂ ಮುನ್ನವೇ ಪಾಸಿಟಿವ್ ಬಝ್ ಕ್ರಿಯೇಟ್ ಮಾಡಿದ್ದು, ಉತ್ತಮ ನಿರೀಕ್ಷೆಗಳ ನಡುವೆ … Continue reading Baby movie: ಸದ್ಯದಲ್ಲೇ ಒಟಿಟಿಗೆ ಲಗ್ಗೆ ಇಡಲಿದೆ ತೆಲುಗಿನ ಬೇಬಿ ಸಿನಿಮಾ
Copy and paste this URL into your WordPress site to embed
Copy and paste this code into your site to embed