ದೇವಸ್ಥಾನ ಪ್ರವೇಶ ಮಾಡಿದ್ದಕ್ಕೆ ದಲಿತ ಯುವಕನ ಮೇಲೆ ಹಲ್ಲೆ

National story ದೇವಸ್ಥಾನ ಪ್ರವೇಶ ಮಾಡಿದ್ದಕ್ಕೆ ದಲಿತ ಯವಕನ ಮೇಲೆ ಹಲ್ಲೆ ಭಾರತ ದೇಶ ಆರ್ಥಿಕತೆಯಲ್ಲಿ ಮತ್ತು ತಾಂತ್ರಿಕವಾಗಿ ಎಷ್ಟೇ ಅಭಿವೃದ್ದಿ ಹೊಂದಿದ್ದರೂ  ಆದರೆ ಅವರ ಬುದ್ದಿಯಲ್ಲಿ ಮತ್ತು ನಡವಳಿಕೆಯಲ್ಲಿ ಯಾವುದೇ ಬದಲಾವಣೆಯಾಗಲಿ ಆಗುವುದಿಲ್ಲ. ಸಂವಿಧಾನ ಶಿಲ್ಪಿ ಡಾ ಬಿಆರ್ ಅಂಬೇಡ್ಕರ್ ಅವರು ಬಡವರಿಗೆ ಮತ್ತು ದಲಿತರಿಗೆ ಸಿರಿವಂತರೀದ ಯಾವುದೇ ರೀತಿಯಾಗಿ ಅನ್ಯಾಯ ಆಗಬಾರದು ಎಂದು ಹಾಗೂ  ಭಾರತದಲ್ಲಿ ಪ್ರತಿಯೋಬ್ಬರಿಗೂ ಸಮಾನ ರೀತಿಯ ಕಾನೂನು ದೊರಕಲಿ ಅನ್ನುವ ದೃಷ್ಟಿಯಿಂದ ಸಂವಿಧಾನವನ್ನು ರಚಿಸಿದ್ದಾರೆ.ಆದರೆ ದಲಿತರುಮತ್ತು ಬಡವರ  ಮೇಲಿನ ದಬ್ಬಾಳಿಕೆ … Continue reading ದೇವಸ್ಥಾನ ಪ್ರವೇಶ ಮಾಡಿದ್ದಕ್ಕೆ ದಲಿತ ಯುವಕನ ಮೇಲೆ ಹಲ್ಲೆ