Temple : ಸಾಗರದಲ್ಲಿ ದೇವರನ್ನು ಹಾಕಲು ಹುಂಡಿ…!

Sagara News : ಎಲ್ಲಾ ದೇವಾಲಯದಲ್ಲೂ ಹುಂಡಿ ಇರುತ್ತೆ. ಆದ್ರೆ ಇಲ್ಲಿ ದೇಗುಲದ ಒಳಗೆ ಹುಂಡಿ ಇಲ್ಲ. ದೇಗುಲದ ಹೊರಗಿರೋ ಹುಂಡಿ ಇದು. ಇದರಲ್ಲಿ ಕಾಸು ಹಾಕೋದಿಲ್ಲ, ದೇವರನ್ನೇ ಹಾಕುತ್ತಾರೆ. ಇದೇನು ಆಶ್ಚರ್ಯ ಅಂತೀರಾ ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್…… ಶಿವಮೊಗ್ಗದ ಆನಂದಸಾಗರ ಟ್ರಸ್ಟ್ 5 ವರ್ಷದಿಂದ ಜನಸೇವೆಯಲ್ಲಿ ತೊಡಗಿಕೊಂಡಿದೆ. ಸಾಗರದ ಸುತ್ತಮುತ್ತಲಿನ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಹೆಜ್ಜೆ ಹಾಕುತ್ತಿದೆ. ಈ ಪುಟ್ಟ ಟ್ರಸ್ಟ್‍ಗೆ ದೇವರ ಮೂರ್ತಿಗಳನ್ನು ಜನ ಎಲ್ಲೆಂದರಲ್ಲಿ ಬಿಸಾಡುವುದು, ದೇಗುಲದ ಕಟ್ಟೆಗೆ, ಅಶ್ವತ್ಥ ಮರದಡಿಗೆ ತಂಡಿದುವುದು ನೋಡಿ … Continue reading Temple : ಸಾಗರದಲ್ಲಿ ದೇವರನ್ನು ಹಾಕಲು ಹುಂಡಿ…!