ಇನ್ನೆಂದೂ ಭಾರತಕ್ಕೆ ಭೇಟಿ ನೀಡುವುದಿಲ್ಲವೆಂದ ಟೆನ್ನಿಸ್ ತಾರೆ.. ಕಾರಣವೇನು..?
Sports News: ಭಾರತಕ್ಕೆ ತಾನು ಇನ್ನೆಂದಿಗೂ ಭೇಟಿ ನೀಡುವುದಿಲ್ಲವೆಂದು ಸೆರ್ಬಿಯಾ ಟೆನ್ನಿಸ್ ತಾರೆ ಡೆಜಾನಾ ರಾಡಾನೋವಿಕ್ ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಬಾರತದ ಟ್ರಾಫಿಕ್, ಆಹಾರ ಮತ್ತು ಸ್ವಚ್ಛತೆ ಬಗ್ಗೆ ವ್ಯಂಗ್ಯವಾಡಿದ್ದಾರೆ. ಭಾರತದಲ್ಲಿ ಡೆಜೆನಾ ಎರಡು ವಾರ ಉಳಿದುಕೊಂಡಿದ್ದರು. ಇದಾದ ಬಳಿಕ ಭಾರತ ಬಿಟ್ಟು ಹೋಗುವಾಗ, ತಮ್ಮ ಸೋಶಿಯಲ್ ಮೀಡಿಯಾದಲ್ಲಿ, ವಿಮಾನ ನಿಲ್ದಾಣದಲ್ಲಿ ಕ್ಲಿಕ್ಕಿಸಿದ ಫೋಟೋ ಹಾಕಿ, ಬಾರತಕ್ಕೆ ವಿದಾಯ ಹೇಳಿದ್ದು, ಇನ್ನೆಂದಿಗೂ ಭಾರತಕ್ಕೆ ಬರುವುದಿಲ್ಲ ಎಂದಿದ್ದಾರೆ. ಅಲ್ಲದೇ, ಭಾರತದಲ್ಲಿ ಇದ್ದ ವಿದೇಶಿಗರಿಗೆ ಮಾತ್ರ, … Continue reading ಇನ್ನೆಂದೂ ಭಾರತಕ್ಕೆ ಭೇಟಿ ನೀಡುವುದಿಲ್ಲವೆಂದ ಟೆನ್ನಿಸ್ ತಾರೆ.. ಕಾರಣವೇನು..?
Copy and paste this URL into your WordPress site to embed
Copy and paste this code into your site to embed