Tent house ಒಂದೇ ಸೂರಿನಡಿ ಹಲವು ವಿಶೇಷ ಶ್ಯಾಮಿಯಾನ್ ಸಾಮಾಗ್ರಿಗಳ ಪ್ರದರ್ಶನ

ಹುಬ್ಬಳ್ಳಿ: ಉತ್ತರ ಕರ್ನಾಟಕ ಶಾಮಿಯಾನ ಸಪ್ಲೈಯರ್, ಲೈಟಿಂಗ್, ಧ್ವನಿವರ್ಧಕ ಹಾಗೂ ಡೆಕೋರೇಶನ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ (ರಿ), ಹೊಸಪೇಟೆ, ವಿಜಯ ನಗರ ಜಿಲ್ಲೆ, ಆಲ್ ಇಂಡಿಯಾ ಟೆಂಟ್ ಡೀಲರ್ಸ್ ವೆಲ್ ಫೇರ್ ಆರ್ಗನೈಜೇಶನ್ (ರಿ) ನವದೆಹಲಿ ಸಹಯೋಗದಲ್ಲಿ ಶಾಮಿಯಾನ ಸಪ್ಲೈಯರ್ ಅಸೋಸಿಯೇಷನ್ (ರಿ), ಹುಬ್ಬಳ್ಳಿ ವತಿಯಿಂದ ‘ಶೃಂಗಾರ್ 2 ನೇ ಮಹಾಧಿವೇಶನ’ ಶಾಮಿಯಾನ ಮಳಿಗೆಗಳ ಬೃಹತ್ ವಸ್ತು ಪ್ರದರ್ಶನ ವನ್ನು ಅಗಸ್ಟ್ 5 ರಿಂದ 7 ರವರೆಗೆ ಇಲ್ಲಿನ ಕುಸುಗಲ್ ರಸ್ತೆಯ ಶ್ರೀನಿವಾಸ ಗಾರ್ಡನ್ ನಲ್ಲಿ ಆಯೋಜಿಸಲಾಗಿದೆ … Continue reading Tent house ಒಂದೇ ಸೂರಿನಡಿ ಹಲವು ವಿಶೇಷ ಶ್ಯಾಮಿಯಾನ್ ಸಾಮಾಗ್ರಿಗಳ ಪ್ರದರ್ಶನ