ಭಾರತದ ಕೆಲವು ಭಾಗಗಳಲ್ಲಿ ಭಯಂಕರವಾದ ದೀಪಾವಳಿ ಆಚರಣೆ…!

Devotional: ಅಕ್ಟೋಬರ್‌ನಲ್ಲಿ, ಭಾರತದ ಹಿಂದೂಗಳು ಬೆಳಕಿನ ಹಬ್ಬ ದೀಪಾವಳಿಯನ್ನು ವರ್ಣರಂಜಿತವಾಗಿ ಆಚರಿಸುತ್ತಾರೆ, ಭಾರತದಲ್ಲಿ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿ ವಿಭಿನ್ನವಾಗಿ ಅವರದ್ದೇ ಆದ ಸಂಪ್ರದಾಯಗಳಲ್ಲಿ ದೀಪಾವಳಿಯನ್ನು ಆಚರಿಸುತ್ತಾರೆ .ವೈವಿಧ್ಯಮಯ ಪದ್ಧತಿಗಳು ಮತ್ತು ಸಂಪ್ರದಾಯಗಳನ್ನು ಹೊಂದಿರುವ ಭಾರತದಲ್ಲಿ ದೀಪಾವಳಿಯನ್ನು ಹೇಗೆ ಆಚರಿಸಲಾಗುತ್ತದೆ..? ಭಾರತದಲ್ಲಿನ ವಿವಿಧ ಸಮುದಾಯಗಳ ದೀಪಾವಳಿ ಆಚರಣೆಯ ಬಗ್ಗೆ ತಿಳಿದುಕೊಳ್ಳೋಣ… ಸಾಮಾನ್ಯವಾಗಿ ದೀಪಾವಳಿಯ ಅಮವಾಸ್ಯೆಯಂದು ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ. ಆದರೆ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಒರಿಸ್ಸಾದಂತಹ ರಾಜ್ಯಗಳಲ್ಲಿ ಜನರು ಕಾರ್ತಿಕ ಮಾಸದ ಅಮಾವಾಸ್ಯೆಯಂದು ಕಾಳಿ ದೇವಿಯನ್ನು … Continue reading ಭಾರತದ ಕೆಲವು ಭಾಗಗಳಲ್ಲಿ ಭಯಂಕರವಾದ ದೀಪಾವಳಿ ಆಚರಣೆ…!