ಬಿಟಿಎಸ್ ಹುಚ್ಚು ನೆತ್ತಿಗೇರಿ ಕೋರಿಯಾಗೆ ಹೊರಟಿದ್ದ 8ನೇ ತರಗತಿ ವಿದ್ಯಾರ್ಥಿನಿಯರು.. ಆಮೇಲೇನಾಯ್ತು..?
National News:ಭಾರತದಲ್ಲಿ ಹೆಚ್ಚಿನ ಹೆಣ್ಣು ಮಕ್ಕಳಿಗೆ ಕೋರಿಯನ್ ಡ್ರಾಮಾ, ಕೋರಿಯನ್ ಹಾಡುಗಳು, ಬಿಟಿಎಸ್ ಪಾಪ್ ಸಾಂಗ್ಸ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಕೆಲವರಂತೂ ತಾನು ಮದುವೆಯಾದ್ರೆ ಕೋರಿಯಾದ ಹುಡುಗನನ್ನೇ ವಿವಾಹವಾಗುತ್ತೇನೆ ಅನ್ನೋ ಮಟ್ಟಿಗೆ, ಹುಚ್ಚರಂತಾಗಿದ್ದಾರೆ. ಡಿಪಿ, ಮೊಬೈಲ್ ಕವರ್ ಫೋಟೋ ಕೂಡ ಕೋರಿಯಾ ನಟರದ್ದೇ ಹಾಕಿಕೊಂಡವರು ಸಾಕಷ್ಟು ಜನರಿದ್ದಾರೆ. ಇನ್ನು ಕೆಲ ಹುಡುಗಿಯರು ಕೋರಿಯನ್ ಡ್ರಾಮಾ ನೋಡದೇ ಇರಲು ಸಾಧ್ಯವೇ ಇಲ್ಲ ಅನ್ನುವಷ್ಟು ಹುಚ್ಚರಾಗಿದ್ದಾರೆ. ಇನ್ನು ತಮಿಳುನಾಡಿನ ಎಂಟನೇ ತರಗತಿ ಹುಡುಗಿಯರು, ಬಿಟಿಎಸ್ ತಂಡವನ್ನು ಭೇಟಿಯಾಗಬೇಕು ಎಂದು, ಮನೆಯಲ್ಲಿ … Continue reading ಬಿಟಿಎಸ್ ಹುಚ್ಚು ನೆತ್ತಿಗೇರಿ ಕೋರಿಯಾಗೆ ಹೊರಟಿದ್ದ 8ನೇ ತರಗತಿ ವಿದ್ಯಾರ್ಥಿನಿಯರು.. ಆಮೇಲೇನಾಯ್ತು..?
Copy and paste this URL into your WordPress site to embed
Copy and paste this code into your site to embed