ಅಯೋಧ್ಯೆ ಸದಾ ರಾಜನಿಗೆ ದ್ರೋಹವೇ ಆಗಿದೆ ಎಂದ ನಟ
Political News: ಉತ್ತರಪ್ರದೇಶದಲ್ಲಿ ಬಿಜೆಪಿಗೆ ಹೆಚ್ಚು ಸೀಟು ಸಿಗದ ಕಾರಣ ನಟ, ಸುನೀಲ್ ಲಾಹಿರಿ ಆಕ್ರೋಶ ಹೊರಹಾಕಿದ್ದಾರೆ. ರಾಮಾಯಣ ಧಾರಾವಾಹಿಯಲ್ಲಿ ಲಕ್ಷ್ಮಣನ ಪಾತ್ರ ನಿರ್ವಹಿಸಿದ್ದ ಸುನೀಲ್, ಲೋಕಸಭೆ ಫಲಿತಾಂಶದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಯೋಧ್ಯೆಯಲ್ಲಿ ಸದಾ ರಾಜನಿಗೆ ದ್ರೋಹವೇ ಆಗಿದೆ. ಈ ಚುನಾವಣೆಯಲ್ಲಿ ನನ್ನಿಷ್ಟದ ಇಬ್ಬರು ವ್ಯಕ್ತಿಗಳು ಗೆದ್ದಿದ್ದಾರೆ. ಜೈ ಶ್ರೀರಾಮ್. ನಾನು ನಿಮಗೆ ಯಾವಾಗಲೂ ಓಟ್ ಮಾಡಿ ಎನ್ನುತ್ತಿದೆ. ಆದರೆ ಈಗ ನೋಡಿ, ಬಹುಮತವಿಲ್ಲದೇ, ಬಿಜೆಪಿ ಸರ್ಕಾರ ರಚಿಸುವಂತಾಗಿದೆ. ಈ ಸರ್ಕಾರ 5 ವರ್ಷ ಇರಬಹುದೇ … Continue reading ಅಯೋಧ್ಯೆ ಸದಾ ರಾಜನಿಗೆ ದ್ರೋಹವೇ ಆಗಿದೆ ಎಂದ ನಟ
Copy and paste this URL into your WordPress site to embed
Copy and paste this code into your site to embed