‘ಸರ್ಕಾರದ ಹಿಂದೂ ವಿರೋಧಿ ಧೋರಣೆ ಅತೀ ಆಯ್ತು. ಹೀಗೆ ಮಾಡಿದ್ರೆ ರಾಜ್ಯಾದ್ಯಂತ ಹೋರಾಟ ನಡೆಸುತ್ತೇವೆ’

Hubballi News: ಹುಬ್ಬಳ್ಳಿ: ಮುಖ್ಯಮಂತ್ರಿ ಪಕ್ಕಾ ಹಿಂದೂ ವಿರೋಧಿ. ಕೋರ್ಟ್ ಆಜ್ಞೆಯಂತೆ ನಾವು ದತ್ತ ಪೀಠದಲ್ಲಿ ನಡೆದುಕೊಳ್ಳುತ್ತಿದ್ದೇವೆ. ಇದೀಗ ನೋಟಿಸ್‌ ಕೊಟ್ಟಿರೋದು ನಾನು ಖಂಡಿಸುತ್ತೇನೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನಗರದಲ್ಲಿಂದು ಮಾತನಾಡಿದ ಅವರು, ಜನವರಿ 22ವರೆಗೂ ಹಿಂದೂ ಸಂಘಟನೆಗಳಿಗೆ ಕಾಂಗ್ರೆಸ್‌ ಸರ್ಕಾರ ಪ್ರಹಾರ ಮಾಡ್ತಿದೆ. ಹಳೇ ಕೇಸ ಹೊಸ ಕೇಸ್ ಇರಬಹುದು. ಕಾಂಗ್ರೆಸ್ ಸರ್ಕಾರ ತೊಂದರೆ ಕೊಡ್ತಿದೆ. ಮುಖ್ಯಮಂತ್ರಿ ಪಕ್ಕಾ ಹಿಂದೂ ವಿರೋಧಿ. ಕೋರ್ಟ್ ಆಜ್ಞೆಯಂತೆ ನಾವು … Continue reading ‘ಸರ್ಕಾರದ ಹಿಂದೂ ವಿರೋಧಿ ಧೋರಣೆ ಅತೀ ಆಯ್ತು. ಹೀಗೆ ಮಾಡಿದ್ರೆ ರಾಜ್ಯಾದ್ಯಂತ ಹೋರಾಟ ನಡೆಸುತ್ತೇವೆ’