ಬದಲಿ ವ್ಯವಸ್ಥೆ ಮಾಡದೇ ಏಕಾಏಕಿ ಹಾಲುವಾಗಿಲು ಸೇತುವೆ ಡೆಮಾಲಿಶ್- ಗ್ರಾಮಸ್ಥರ ಹಿಡಿ ಶಾಪ..

ಹಾಸನ: ಬದಲಿ ರಸ್ತೆ ವ್ಯವಸ್ಥೆ ಮಾಡದೇ ಮತ್ತು ಯಾರಿಗೂ ತಿಳಿಸದೇ ಹೊಸ ಸೇತುವೆ ಮಾಡುವುದಾಗಿ ಏಕಾಏಕಿ ಹಳೇ ಸೇತುವೆಯನ್ನು ಹೊಡೆದು ಹಾಕಿ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿದೆ ಎಂದು ಇಲ್ಲಿನ ಸುತ್ತಮುತ್ತಲ ಗ್ರಾಮಸ್ಥರು ಆಕ್ರೋಶವ್ಯಕ್ತಪಡಿಸಿದಲ್ಲದೇ ಹಿಡಿ ಶಾಪ ಹಾಕಿದ್ದಾರೆ. ಈ ರೀತಿ ಮಾಡುವುದರಿಂದ ನಿಮ್ಮ ನಾಶ ನೀವೇ ಮಾಡಿಕೊಳ್ಳುತ್ತೀರಿ.. ​ ​ ​ ​ ​ ​ ಬೈಪಾಸ್ ಮೂಲಕ ಹಾಲುವಾಗಿಲು ಶಂಕರನಹಳ್ಳಿ, ಮಗ್ಗೆ ಮತ್ತು ಶೆಟ್ಟಿಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಿಗೆ ಹೋಗುವ ಸೇತುವೆ ರಸ್ತೆಯಲ್ಲಿ ಹೊಸ ಸೇತುವೆ … Continue reading ಬದಲಿ ವ್ಯವಸ್ಥೆ ಮಾಡದೇ ಏಕಾಏಕಿ ಹಾಲುವಾಗಿಲು ಸೇತುವೆ ಡೆಮಾಲಿಶ್- ಗ್ರಾಮಸ್ಥರ ಹಿಡಿ ಶಾಪ..