ಮತಗಟ್ಟೆಗೆ ಬಂದು ವೋಟ್ ಮಾಡಿದ ಶತಾಯುಷಿಗಳು..

ಮಹದೇವಪುರ: ಈ ಬಾರಿ ಚುನಾವಣೆಯಲ್ಲಿ ವೃದ್ಧರಿಗೆ ಮತಗಟ್ಟೆಗೆ ಬರಲಾಗುವುದಿಲ್ಲವೆಂದು, ಮನೆಯಲ್ಲೇ ಕುಳಿತು ಓಟ್ ಮಾಡುವ ಅವಕಾಶ ಕೊಟ್ಟಿದ್ದರೂ ಕೂಡ, ಕೆಲವು ಶತಾಯುಶಿಗಳು ಮತಗಟ್ಟೆಗೆ ಬಂದು, ವೋಟ್ ಮಾಡಿದ್ದಾರೆ. ಮಹದೇವಪುರದ, ಮಂಡೂರಿನ ಶತಾಯುಷಿ ಕಮಲಮ್ಮ ನಾರಾಯಣಸ್ವಾಮಿ (103) ಅವರು ತಮ್ಮ ಮೊಮ್ಮಗ ತೇಜಸ್ ಗೌಡರೊಂದಿಗೆ ಆಗಮಿಸಿ, ಮತದಾನ ಮಾಡಿದ್ದಾರೆ. ಯಾದಗಿರಿ: ಸುರಪುರ ತಾಲೂಕಿನ ನಗನೂರಿನಲ್ಲಿ 105 ವರ್ಷದ ವೃದ್ಧೆ ಕಾರಿನಲ್ಲಿ ಬಂದು ಮತ ಚಲಾಯಿಸಿ ಹೋದರು. ದೇವಕ್ಕಮ್ಮ ಸಿದ್ದರಾಮರೆಡ್ಡಿ ಎಂಬ ಅಜ್ಜಿ, ತಮ್ಮ ಮೊಮ್ಮಗನ ಜೊತೆ ಕಾರಿನಲ್ಲಿ ಬಂದು … Continue reading ಮತಗಟ್ಟೆಗೆ ಬಂದು ವೋಟ್ ಮಾಡಿದ ಶತಾಯುಷಿಗಳು..