ಹಾಸನದಲ್ಲಿ ಬಂದ್ ಮಾಡಿದ್ದ ರೈಲ್ವೆ ಮೇಲ್ಸೇತುವೆ ಮತ್ತೆ ಸಂಚಾರ ಮುಕ್ತ

Hassan News: ಹಾಸನ: ಹಾಸನದಲ್ಲಿ ಮೇಲ್ಸೇತುವೆಯ ಎರಡು ಪಥದ ಕಾಮಗಾರಿ ಮುಗಿದಿದ್ದ ಹಿನ್ನೆಲೆ, ಕಳೆದ ಡಿಸೆಂಬರ್ 6ರಿಂದ ಜಿಲ್ಲಾಡವಳಿತ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಎಲ್ಲಾ ರೀತಿಯ ವಾಹನ ಓಡಾಟ ಶುರುವಾಗಿ, ಸಾರ್ವಜನಿಕರಿಗೆ ಈ ಬಗ್ಗೆ ಖುಷಿ ಇತ್ತು. ಆದರೆ ರೈಲ್ವೆ ಕ್ರಾಸಿಂಗ್ ಗೇಟ್-3 ಮುಚ್ಚಲು ಅನುಮತಿ ನೀಡಿಲ್ಲ ಎಂದು ರೈಲ್ವೆ ಇಲಾಖೆ ಫ್ಲೈ ಓವರ್ ಬಂದ್ ಮಾಡಿತ್ತು. ಈ ನಡೆಗೆ ಪ್ರಯಾಣಿಕರು, ವಾಹನ ಚಾಲಕರು ಮತ್ತು ಸಾರ್ವಜನಿಕರು ಆಕ್ರೋಶಗೊಂಡಿದ್ದರು. ಜನರಿಗೆ ತೊಂದರೆ ಕೊಡಲಾಗುತ್ತಿದೆ ಎಂದು ಜಿಲ್ಲಾಡಳಿತದ … Continue reading ಹಾಸನದಲ್ಲಿ ಬಂದ್ ಮಾಡಿದ್ದ ರೈಲ್ವೆ ಮೇಲ್ಸೇತುವೆ ಮತ್ತೆ ಸಂಚಾರ ಮುಕ್ತ